ಬಸವ ಕಲ್ಯಾಣ: ಹೋರಾಟ ಮುಂದುವರೆಸಲು ಬಸವ ಸಂಘಟನೆಗಳು ಸಜ್ಜು
ಹೋರಾಟದ ರೂಪುರೇಷೆ ನಿರ್ಧರಿಸಲು ಜೂನ್ 14 ಬಸವ ಸಂಘಟನೆಗಳ ಸಭೆ ಬೀದರ್ ಕನ್ನೇರಿ ಸ್ವಾಮಿ ನೇತೃತ್ವದ ಜೂನ್ 28 ಸಮಾವೇಶಕ್ಕೆ ಅನುಮತಿ ನೀಡಲು ತಾಲ್ಲೂಕು ಆಡಳಿತ ನಿರಾಕರಿಸಿದೆ. ಇದರಿಂದ ಹಿಂದೂ ಸಮಾವೇಶ ನಡೆಯುವುದರ ಬಗ್ಗೆ ಅನುಮಾನ ಹುಟ್ಟಿದ್ದರೂ ಜೂನ್ 28ರ ವರಗೆ ಹೋರಾಟ ಮುಂದುವರೆಸುವುದಾಗಿ ಬಸವ ಸಂಘಟನೆಗಳು ಸೂಚಿಸಿವೆ. ಹೋರಾಟದ ರೂಪುರೇಷೆ ನಿರ್ಧರಿಸಲು ಬಸವ ಸಂಘಟನೆಗಳು ಜೂನ್ 14 ಬಸವ ಕಲ್ಯಾಣದಲ್ಲಿ ಕರೆದಿರುವ ಸಭೆ ನಿಗದಿಯಾದಂತೆ ನಡೆಯಲಿದೆ ಎಂದು ಪ್ರಮುಖರು ತಿಳಿಸಿದ್ದಾರೆ. “ಈ ಹೋರಾಟ ಇಲ್ಲಿಗೆ ನಿಲ್ಲಿಸಲ್ಲ. … Continue reading ಬಸವ ಕಲ್ಯಾಣ: ಹೋರಾಟ ಮುಂದುವರೆಸಲು ಬಸವ ಸಂಘಟನೆಗಳು ಸಜ್ಜು
Copy and paste this URL into your WordPress site to embed
Copy and paste this code into your site to embed