ಬಸವ ಜಯಂತಿ ಆರಂಭಿಸಿದ ಕರ್ನಾಟಕದ ಗಾಂಧಿ

ಮುದ್ದೇಬಿಹಾಳ ರಾಷ್ಟ್ರಕವಿ ಕುವೆಂಪು ಅವರು “ಕರ್ನಾಟದ ಮಹಾತ್ಮ” ಎಂದು ಬಿರುದು ಕೊಟ್ಟಿದ್ದರು, ನಂತರ ಅವರಿಗೆ ಕರ್ನಾಟಕದ ಗಾಂಧಿ ಎಂದೂ ಕರೆಯಲಾಯಿತು. ಅವರೇ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಬಸವ ಜಯಂತಿಯ ಆಚರಣೆಯನ್ನು ಜಾರಿಗೆ ತಂದ ರೂವಾರಿ. ಅವರು ಹೆಸರು ಹರ್ಡೇಕರ ಮಂಜಪ್ಪ. ಹುಟ್ಟಿದ್ದು ಫೆಬ್ರವರಿ ೧೮,೧೮೮೬ರಂದು ಶಿರಸಿಯ ಬನವಾಸಿಯಲ್ಲಿ. ತಂದೆ ಮಧುಕೇಶ್ವರಪ್ಪ ಶ್ರೇಷ್ಠ ಸಮಾಜ ಸುಧಾರಕ, ತಾಯಿ ಮಧುಕೇಶ್ವರ ದೇವಸ್ಥಾನದ ಕಸ ಗೂಡಿಸುವ ಕಾಯಕದಲ್ಲಿ ನಿರತಳಾಗಿದ್ದಳು. ಅಣ್ಣ ಮಧುಲಿಂಗಪ್ಪ, ಮೂಲತಃ ಲಿಂಗಾಯತ ಸಮಾಜದವರು. ಮಂಜಪ್ಪನವರು ಕ್ರಿ.ಶ. ೧೯೦೩ ರಲ್ಲಿ … Continue reading ಬಸವ ಜಯಂತಿ ಆರಂಭಿಸಿದ ಕರ್ನಾಟಕದ ಗಾಂಧಿ