ಬಸವ ಜಯಂತಿ: ಏಪ್ರಿಲ್ 17 ಕಲಬುರಗಿಯಲ್ಲಿ ರಸಪ್ರಶ್ನೆ ಸ್ಪರ್ಧೆ

ಕಲಬುರಗಿ : ಬಸವಾಭಿಮಾನಿಗಳ ಬಳಗ, ಬಸವ ಸಮಿತಿ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ೮೯೩ನೇ ಬಸವ ಜಯಂತ್ಯೋತ್ಸವದ ಅಂಗವಾಗಿ ವಚನ ಸಾಹಿತ್ಯಾಧಾರಿತ ಜಿಲ್ಲಾಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಏಪ್ರಿಲ್ 17ರಂದು ಬೆಳಿಗ್ಗೆ 9 ಗಂಟೆಗೆ ಜಯನಗರದ ಅನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೈಜ್ಞಾನಿಕ  ಸಂಶೋಧನಾ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಶಾಬಾದಿ, ಬಸವಾಭಿಮಾನಿಗಳ ಬಳಗದ ಸಂಯೋಜಕ ಚಂದ್ರಶೇಖರ ಪಾಟೀಲ‌ ಬಿರಾಳ‌ ತಿಳಿಸಿದರು. ಈ ರಸಪ್ರಶ್ನೆ ಕಾರ್ಯಕ್ರಮವು 2 ಹಂತದಲ್ಲಿ … Continue reading ಬಸವ ಜಯಂತಿ: ಏಪ್ರಿಲ್ 17 ಕಲಬುರಗಿಯಲ್ಲಿ ರಸಪ್ರಶ್ನೆ ಸ್ಪರ್ಧೆ