ಚಲೋ ಬಸವಕಲ್ಯಾಣ: ಪ್ರತಿಭಟನೆಗೆ ಸಾವಿರಾರು ಯುವಕರು ಸಜ್ಜು
ವಿವಿಧ ಬಸವ ಸಂಘಟನೆಗಳ ಯುವ ಸದಸ್ಯರು ರೂಪಿಸಿರುವ ‘ಚಲೋ ಬಸವಕಲ್ಯಾಣ ಹೋರಾಟ ಸಮಿತಿ’ ಬಸವ ಕಲ್ಯಾಣ ನೆನ್ನೆ ರಾತ್ರಿ ನಡೆದ ಹಠಾತ್ ಬೆಳವಣಿಗೆಯಲ್ಲಿ ವಿವಿಧ ಬಸವ ಸಂಘಟನೆಗಳ ಯುವ ಸದಸ್ಯರು ಒಟ್ಟಾಗಿ ನಾಳಿನ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ತಡ ರಾತ್ರಿಯವರೆಗೆ ನಡೆದ ಗೂಗಲ್ ಮೀಟ್ ಸಭೆಯಲ್ಲಿ 200 ಯುವಕರು ಭಾಗವಹಿಸಿ ‘ಚಲೋ ಬಸವಕಲ್ಯಾಣ ಹೋರಾಟ ಸಮಿತಿ’ ರಚಿಸಿ, ಆರ್ ಜಿ ಶೆಟಗಾರ, ಮೀನಾಕ್ಷಿ ಬಾಳಿ ಮುಂತಾದವರು ಕರೆದಿರುವ ಪ್ರತಿಭಟನೆಗೆ ಕೈ ಜೋಡಿಸಲು ನಿರ್ಧರಿಸಿದರು. ನಾಳೆಯ ಹೋರಾಟಕ್ಕೆ ಸ್ಥಳೀಯ … Continue reading ಚಲೋ ಬಸವಕಲ್ಯಾಣ: ಪ್ರತಿಭಟನೆಗೆ ಸಾವಿರಾರು ಯುವಕರು ಸಜ್ಜು
Copy and paste this URL into your WordPress site to embed
Copy and paste this code into your site to embed