ಬಸವ ಶಕ್ತಿ: ಲಿಂಗಾಯತ ನಾಯಕತ್ವ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ
ಹೊಸಪೇಟೆ ಶಿಬಿರದ ಮೊದಲನೇ ದಿನದ ವರದಿ ಹೊಸಪೇಟೆ ವಿಜಯನಗರ ಜಿಲ್ಲೆಯ ಹಲವಾರು ಬಸವ ಸಂಘಟನೆಗಳು ಬಸವ ಮೀಡಿಯಾದ ಸಹಯೋಗದಲ್ಲಿ ಜುಲೈ 25, 26 ಬಸವ ಶಕ್ತಿ ಶಿಬಿರ ಆಯೋಜಿಸಿದ್ದವು. ನಾಡಿನಲ್ಲಿ ಸಕ್ರಿಯವಾಗಿರುವ ಬಸವ ಸಂಘಟನೆಗಳಲ್ಲಿ ರಾಜಕೀಯ ಚಿಂತನೆ ಮೂಡಿಸಲು ನಡೆದ ಸಂವಾದದಲ್ಲಿ 12 ಸಂಪನ್ಮೂಲ ವ್ಯಕ್ತಿಗಳು ಹಾಗೂ ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದರು. ವಚನ ಹಾಗೂ ಸಂವಿದಾನ ಪೀಠಿಕೆಯ ಪಠಣ, ಬಸವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶನಿವಾರ ಬಸವ ಶಕ್ತಿ ಶಿಬಿರಕ್ಕೆ ಚಾಲನೆ ನೀಡಲಾಯಿತು. ಪಕ್ಷಾತೀತ ಶಿಬಿರಗಳು … Continue reading ಬಸವ ಶಕ್ತಿ: ಲಿಂಗಾಯತ ನಾಯಕತ್ವ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ
Copy and paste this URL into your WordPress site to embed
Copy and paste this code into your site to embed