ಬಸವ ಶಕ್ತಿ: ನೂರು ವರ್ಷದಿಂದ ಬಿದ್ದಿದ್ದ ಒಣಹುಲ್ಲಿಗೆ ಒಂದು ಕಡ್ಡಿ ಗೀರಿದ್ರ ಏನಾಗತೈತಿ?
ರವಿ ಹಂಜ್, ವಿಶ್ವೇಶ್ವರ ಭಟ್ಟರ ಪ್ರಚೋಧನೆಗೆ ಲಿಂಗಾಯತ ಸಮಾಜದಿಂದ ದೊಡ್ಡ ಪ್ರತಿಕ್ರಿಯೆ ಬಂದಿದೆ. ಇದನ್ನು ನಾವು ಹೇಗೆ ಅರ್ಥೈಸಬೇಕು? ಮುಂದೇನು ಮಾಡಬೇಕು? ಬಸವ ಮೀಡಿಯಾ ಕೇಳಿದ ಐದು ಪ್ರಶ್ನೆಗಳಿಗೆ ಇಂದು ಶರಣತತ್ವ ಚಿಂತಕ ವಿನಯ್ ಶಿರಹಟ್ಟಿಮಠ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರು 1)ರವಿ ಹಂಜ್, ವಿಶ್ವೇಶ್ವರ ಭಟ್ಟರ ವಿರುದ್ದ ಆಕ್ರೋಶ ಪ್ರಕಟವಾಗುತ್ತಿದೆ. ಎಲ್ಲಾ ಸಂಘಟನೆ, ರಾಜಕಾರಣಿಗಳು ಒಮ್ಮತದಿಂದ ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಣದಿದ್ದ ಇಷ್ಟು ದೊಡ್ಡ ಬೆಳವಣಿಗೆ ಆಗಿದ್ದು ಹೇಗೆ? ನೂರು ವರ್ಷದಿಂದ ಹೊಲದಾಗ … Continue reading ಬಸವ ಶಕ್ತಿ: ನೂರು ವರ್ಷದಿಂದ ಬಿದ್ದಿದ್ದ ಒಣಹುಲ್ಲಿಗೆ ಒಂದು ಕಡ್ಡಿ ಗೀರಿದ್ರ ಏನಾಗತೈತಿ?
Copy and paste this URL into your WordPress site to embed
Copy and paste this code into your site to embed