ಮುಂಡರಗಿಯಲ್ಲಿ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ವಿರೋಧ
ಮುಂಡರಗಿ: ಗದಗನಲ್ಲಿ ಮೇ ೩೧ ರಂದು ಕನ್ನೇರಿ ಕಾಡಸಿದ್ಧೇಶ್ವರ ಶ್ರೀಗಳ ನೇತತ್ವದಲ್ಲಿ ಬಸವಾದಿ ಶರಣರ ಹಿಂದೂ ಹೆಸರಿನಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ವಿರೋಧವಿದೆ. ಬಸವಾದಿ ಶರಣರ ಹೆಸರಿನ ದುರ್ಬಳಕೆಯಾಗುತ್ತಿದೆ ಎಂದು ತಾಲೂಕಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಎ.ವೈ. ನವಲಗುಂದ ಹೇಳಿದರು. ಅವರು ಹಿಂದೂ ಸಮಾವೇಶ ನಿರ್ಬಂಧಿಸಬೇಕು ಎಂದು ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದರು. ಶರಣರ ತತ್ವಕ್ಕೂ ಮತ್ತು ಹಿಂದೂ ಸಮಾವೇಶ ಎಂದು ಹೇಳಿಕೊಳ್ಳುವವರ ವಿಚಾರಕ್ಕೆ ಬಹಳಷ್ಟು ವ್ಯತ್ಯಾಸಗಳಿದ್ದು, ಸಮಾನತೆ ತತ್ವ … Continue reading ಮುಂಡರಗಿಯಲ್ಲಿ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ವಿರೋಧ
Copy and paste this URL into your WordPress site to embed
Copy and paste this code into your site to embed