ಜೂನ್ 28, ಬೆಳಗ್ಗೆ 10 ಗಂಟೆಗೆ ಬಸವಕಲ್ಯಾಣದಲ್ಲಿ ಪ್ರತಿಭಟನೆ: ಆರ್.ಜಿ. ಶೆಟಗಾರ
‘ಪ್ರಾಣ ತೆತ್ತಾದರೂ ಶರಣ ತತ್ವ ಉಳಿಸಿಕೊಳ್ಳುತ್ತೇವೆ; ನಮ್ಮಲ್ಲೂ ಗಣಾಚಾರಿಗಳಿದ್ದಾರೆ’ ಕಲಬುರಗಿ ಬಸವಕಲ್ಯಾಣದಲ್ಲಿ ಜೂನ್ 28 ಬೆಳಗ್ಗೆ 10 ಗಂಟೆಗೆ ಬಂಗ್ಲಾ (ಪ್ರವೇಶದ್ವಾರ) ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ ತಿಳಿಸಿದರು. ಅದೇ ದಿನ ಆಯೋಜಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶ ವಿರೋಧಿಸಿ, ಸೋಗಲಾಡಿಗಳ ಬಣ್ಣ ಬಯಲು ಮಾಡಲು ಹೋರಾಟ ನಡೆಯಲಿದೆ ಎಂದು ಶೆಟಗಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. “ವರ್ಣಾಶ್ರಮ ಧರ್ಮವನ್ನು ಅಪ್ಪಿಕೊಂಡ ಸನಾತನಿಗಳ ಮತ್ತವರ ವೇದಾಗಮಗಳನ್ನು ಧಿಕ್ಕರಿಸಿದ ಬಸವಾದಿ ಶರಣರ ಹೆಸರಿನಲ್ಲಿ … Continue reading ಜೂನ್ 28, ಬೆಳಗ್ಗೆ 10 ಗಂಟೆಗೆ ಬಸವಕಲ್ಯಾಣದಲ್ಲಿ ಪ್ರತಿಭಟನೆ: ಆರ್.ಜಿ. ಶೆಟಗಾರ
Copy and paste this URL into your WordPress site to embed
Copy and paste this code into your site to embed