ಬಸವಣ್ಣ, ಸಿದ್ಧರಾಮ, ಪಂಡಿತಾರಾಧ್ಯ

(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ)Contentsನಾಥ ಪಂಥದ ಪ್ರಸಿದ್ಧ ಗುರು ಸಿದ್ಧರಾಮರುಬಸವ ಭಕ್ತರಾದ ಸಿದ್ಧರಾಮರುಬಸವ ಭಕ್ತರಾದ ಆರಾಧ್ಯರ ಗುರು ಪಂಡಿತಾರಾಧ್ಯರುಶರಣರಲ್ಲಿ ಸಂಪೂರ್ಣವಾಗಿ ಲೀನವಾಗದ ಆರಾಧ್ಯರು ಧಾರವಾಡ 12ನೇ ಶತಮಾನದಲ್ಲಿ ಬಸವಣ್ಣ, ಸಿದ್ಧರಾಮ, ಪಂಡಿತಾರಾಧ್ಯ ಪ್ರಭಾವಿ ಧಾರ್ಮಿಕ ಗುರುಗಳಾಗಿದ್ದರು. ಸಿದ್ಧರಾಮ ಹಾಗೂ ಪಂಡಿತಾರಾಧ್ಯ ಬಸವಭಕ್ತರಾದ ಮೇಲೆ ಅವರ … Continue reading ಬಸವಣ್ಣ, ಸಿದ್ಧರಾಮ, ಪಂಡಿತಾರಾಧ್ಯ