ಬಸವ ಪುತ್ಥಳಿಗೆ ಶಂಕುಸ್ಥಾಪನೆ, ಬೆಲ್ದಾಳ ಶರಣರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ
ಕರ್ಮ, ವರ್ಣಾಶ್ರಮ ತಿರಸ್ಕರಿಸಿ, ಬಸವಾದಿ ಶರಣರ ಮಾರ್ಗದಲ್ಲಿ ನಡೆಯಲು ಕರೆ ಮೈಸೂರು ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾ ಬಸವ ದಳಗಳ ಒಕ್ಕೂಟ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಉದ್ಘಾಟಿಸಿದರು. ಸಿದ್ದರಾಮ ಬೆಲ್ದಾಳ ಶರಣರಿಗೆ ‘ಬಸವ ರಾಷ್ಟ್ರೀಯ ಪುರಸ್ಕಾರ’ ಪ್ರಶಸ್ತಿ ಪ್ರದಾನ ಮಾಡಿ ಸಿದ್ದರಾಮಯ್ಯ ಸಮಸಮಾಜದ ಕನಸು ಬಿತ್ತಿದ ಬಸವಾದಿ ಶರಣರ ಆಶಯಗಳು ಎಲ್ಲೆಡೆ ಮೊಳಕೆಯೊಡೆದು, ಹೆಮ್ಮರವಾಗಿ ಬೆಳೆದು ನಾಡು ಕಲ್ಯಾಣ ರಾಜ್ಯವಾಗಲಿ ಎಂದು ಸೋಮವಾರ ಹಾರೈಸಿದರು. ‘ನಾನು ಬಸವಣ್ಣನವರ ಪಕ್ಕಾ ಅನುಯಾಯಿ. ನಮ್ಮ ಗ್ಯಾರಂಟಿ … Continue reading ಬಸವ ಪುತ್ಥಳಿಗೆ ಶಂಕುಸ್ಥಾಪನೆ, ಬೆಲ್ದಾಳ ಶರಣರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ
Copy and paste this URL into your WordPress site to embed
Copy and paste this code into your site to embed