ಬಸವ ಆಶಯಗಳನ್ನು ಜಾರಿಗೆ ತರುತ್ತಿರುವ ಭಾಲ್ಕಿ ಹಿರೇಮಠ: ಉಪರಾಷ್ಟ್ರಪತಿ

ಬೀದರ್‌ ‘ಸಮ ಸಮಾಜ ನಿರ್ಮಿಸಿದ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಕರ್ಮಭೂಮಿಯಲ್ಲಿರುವ ಭಾಲ್ಕಿ ಹಿರೇಮಠ ಸಂಸ್ಥಾನವು ಬಸವತತ್ವದ ಚೈತನ್ಯ ಕೇಂದ್ರವಾಗಿ, ಬಸವೇಶ್ವರರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದೆ’ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ವರ್ಣಿಸಿದರು. ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರ 75ನೇ ಜನ್ಮದಿನದ ಅಂಗವಾಗಿ ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಬುಧವಾರ ಏರ್ಪಡಿಸಿದ್ದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಸಮಾನತೆ, ಸಾಮಾಜಿಕ ಕ್ರಾಂತಿ, ಧಾರ್ಮಿಕ ಕ್ರಾಂತಿ, ಸಮಾಜ ಸುಧಾರಣೆಗೆ ಶ್ರಮಿಸಿದ ಬಸವಣ್ಣನ … Continue reading ಬಸವ ಆಶಯಗಳನ್ನು ಜಾರಿಗೆ ತರುತ್ತಿರುವ ಭಾಲ್ಕಿ ಹಿರೇಮಠ: ಉಪರಾಷ್ಟ್ರಪತಿ