ಭಸ್ಮಾಸುರ: ಯತ್ನಾಳ್ ಕಾಲಿಟ್ಟ ಕಡೆಯೆಲ್ಲಾ ಬಿಜೆಪಿಗೆ ಸೋಲು – ಭಾಗ 2
ಯತ್ನಾಳ್ ಹೋದಲೆಲ್ಲ ಜನ ಸೇರುತ್ತಾರೆ, ಆದರೆ ಮತ ಬೀಳುವುದಿಲ್ಲ ಬೆಂಗಳೂರು ಒಬ್ಬ ಪ್ರಬಲ ಜನನಾಯಕ ಏಕಕಾಲಕ್ಕೆ ತನ್ನ ಸಮುದಾಯದ ಬೇಷರತ್ತು ಬೆಂಬಲ ಗಟ್ಟಿಯಾಗಿ ಹಿಡಿದಿಟ್ಟುಕೊಂಡೆ ಉಳಿದೆಲ್ಲ ಸಮುದಾಯಗಳಲ್ಲಿ ಜನಾನುರಾಗಿ ವ್ಯಕ್ತಿತ್ವ ಬೆಳೆಸಿಕೊಂಡಿರುತ್ತಾರೆ. ಸಿದ್ದರಾಮಯ್ಯ ಅವರನ್ನು ಸಾಮಾನ್ಯ ಕುರುಬರು ಆಗಾಧವಾಗಿ ಇಷ್ಟ ಪಡುತ್ತಾರೆ. ಅದೇನು ಮೋಡಿ ಮಾಡಿದ್ದಾರೋ ಅವರಿಗೆ ಗೊತ್ತು. ಜೊತೆಗೆ ಉಳಿದೆಲ್ಲ ಸಮುದಾಯಗಳು ಪ್ರೀತಿ ಮತ್ತು ಗೌರವದಿಂದ ಕಾಣುತ್ತಾರೆ. ಯಡಿಯೂರಪ್ಪ, ದೇವೇಗೌಡರ ವಿಷಯದಲ್ಲೂ ಹೀಗೆಯೇ ಆಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಾಮಾನ್ಯ ಲಿಂಗಾಯತ ಯುವಕರು ಇಷ್ಟ … Continue reading ಭಸ್ಮಾಸುರ: ಯತ್ನಾಳ್ ಕಾಲಿಟ್ಟ ಕಡೆಯೆಲ್ಲಾ ಬಿಜೆಪಿಗೆ ಸೋಲು – ಭಾಗ 2
Copy and paste this URL into your WordPress site to embed
Copy and paste this code into your site to embed