Top Review

Top Writers

Latest Stories

ಗಜೇಂದ್ರಗಡದಲ್ಲಿ ಸಾವಿರಾರು ಶರಣರ ಸೆಳೆದ ಬಸವ ಪುರಾಣ ಮಂಗಲೋತ್ಸವ

ಬಸವಣ್ಣವರ ಪುತ್ತಳಿ ಹೊತ್ತು ನಡೆದ ಅಂಬಾರಿ ಆನೆಯ ಜೊತೆ ವಚನ ಗ್ರಂಥಗಳನ್ನು ಹೊತ್ತು ಹೆಜ್ಜೆ ಹಾಕಿದ…

2 Min Read

ಲಿಂಗಾಯತ ಶಿಬಿರಗಳಿಂದ ಯುವಕರಿಗೆ ನೈತಿಕ ಶಕ್ತಿ: ಸಾಣೇಹಳ್ಳಿ ಶ್ರೀ

ಹರಿಹರ ಪ್ರಸ್ತುತ ಯುವಪೀಳಿಗೆ ಮೊಬೈಲ್ ಗೆ ದಾಸರಾಗುತ್ತಿದ್ದು, ಅಂಥವರಿಗೆ ಲಿಂಗಾಯತ ಧರ್ಮದ ಅಧ್ಯಯನ ಶಿಬಿರಗಳು ತುರ್ತು…

2 Min Read

ತಾಯಿಯೇ ಮೊದಲ ಗುರು : ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ

ಗದಗ ನಮ್ಮ ದೇಶದಲ್ಲಿ ತಾಯಿಗೆ ಪೂಜ್ಯನೀಯ ಸ್ಥಾನವಿದೆ. ತಾಯಿಯೇ ದೇವರು ಎಂಬ ಸಂಸ್ಕೃತಿ ನಮ್ಮದು. ಪ್ರತಿಯೊಂದು…

3 Min Read

ಶರಣರು ರೂಪಿಸಿದ ಲಿಂಗಾಯತ ಧರ್ಮ ಪ್ರಗತಿಪರ ಧರ್ಮ

ಕಾಲ್ಪನಿಕ ದೇವರ, ಸ್ವರ್ಗ ನರಕಗಳ, ಕರ್ಮಸಿದ್ಧಾಂತದ, ಕಾವಿಧಾರಿಗಳ, ಮಠಗಳ, ಗುರು ಶಿಷ್ಯರ ಅಗತ್ಯವಿಲ್ಲವೆಂದ ಶರಣರ ಆಚಾರ…

14 Min Read

ಸಿದ್ಧೇಶ್ವರ ಶ್ರೀಗಳ ಸ್ಮರಣೋತ್ಸವ ನಿಮಿತ್ತ ಗಾಯನ, ಪ್ರಬಂಧ ಸ್ಪರ್ಧೆ

ಕಲಬುರಗಿ ಜ್ಞಾನಯೋಗಿ, ಪ್ರವಚನ ಕೇಸರಿ ವಿಜಯಪುರದ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳ ದ್ವಿತೀಯ ಪುಣ್ಯ ಸ್ಮರಣೋತ್ಸವ ನಿಮಿತ್ತ…

1 Min Read

ಮನಮೋಹನ್‌ ಸಿಂಗ್‌ ನಿಧನ: ತೋಂಟದ ಶ್ರೀಗಳ ಸಂತಾಪ

ಗದಗ ‘ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರೊಬ್ಬ ಶ್ರೇಷ್ಠ ಹಾಗೂ ಅನುಭವಿ ಆರ್ಥಿಕ ತಜ್ಞರಾಗಿದ್ದರು’…

0 Min Read

ಸೊಲ್ಲಾಪುರದಲ್ಲಿ 19ನೇ ಶರಣತತ್ವ ಕಮ್ಮಟಕ್ಕೆ ಚಾಲನೆ

ಕಮ್ಮಟದಲ್ಲಿ 300ಕ್ಕಿಂತ ಹೆಚ್ಚಿನ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ. ಸೊಲ್ಲಾಪುರ ಇಲ್ಲಿಯ ಲಿಂಗಶೆಟ್ಟಿ ಸಾಂಸ್ಕೃತಿಕ ಸಭಾಭವನದಲ್ಲಿ ಡಿ.27 ರಿಂದ…

1 Min Read

‘ಗುರು ಕರುಣ ತ್ರಿವಿಧಿ’ ಕಿರು ಪುಸ್ತಕದ ಲೋಕಾರ್ಪಣೆ

ಹುಬ್ಬಳ್ಳಿ ಶ್ರೀ ಗುರು ಬಸವ ಮಂಟಪ ಟ್ರಸ್ಟ್ ಕಮಿಟಿ ಸಭಾಭವನದಲ್ಲಿ ಶರಣೆ ಚಿನ್ನಮ್ಮತಾಯಿ ಪಾಟೀಲ ಸ್ಮರಣಾರ್ಥ…

1 Min Read

ಎಲೆ ಮರೆಯ ಕಾಯಿಯಂತಿದ್ದ ಪೂಜ್ಯ ಚೆನ್ನಬಸವ ಪಟ್ಟದ್ದೇವರು: ಗಿರಿಜಕ್ಕ ಧರ್ಮರೆಡ್ಡಿ

ಗದಗ ಭಾಲ್ಕಿಯ ಪೂಜ್ಯ ಚೆನ್ನಬಸವ ಪಟ್ಟದ್ದೇವರ ಬದುಕು ಬಸವಾದಿ ಶರಣರ ಬದುಕಿಗಿಂತ ಭಿನ್ನವಾಗಿರಲಿಲ್ಲ. ಅವರ ೧೦೯…

3 Min Read

12ನೇ ಶತಮಾನದಲ್ಲಿ ಕಲ್ಯಾಣವೇ ಕೈಲಾಸ: ಸಿದ್ಧರಾಮ ಯಳವಂತಗಿ

ಕಲಬುರಗಿ 12ನೇ ಶತಮಾನದಲ್ಲಿ ಅಧ್ಯಾತ್ಮ ಹಸಿವಿದ್ದವರಿಗೆ ಕಲ್ಯಾಣವೇ ಕೈಲಾಸವಾಗಿತ್ತು ಎಂದು ಸಿದ್ಧರಾಮ ಯಳವಂತಗಿ ಹೇಳಿದರು. ನಗರದ…

1 Min Read

ಬೆಳಗಾವಿಯಲ್ಲಿ ಹರ್ಡೆಕರ್ ಮಂಜಪ್ಪ ಸ್ಮಾರಕ, ಪುತ್ಥಳಿ ನಿರ್ಮಿಸಿ: ತೋಂಟದ ಶ್ರೀ

ಈಗ ನಗರದಲ್ಲಿ ಕೇವಲ ಗಂಗಾಧರರಾವ್ ದೇಶಪಾಂಡೆ ಅವರ ಪುತ್ಥಳಿ ಅನಾವರಣ ಹಾಗೂ ಸ್ಮಾರಕ ಭವನ ನಿರ್ಮಿಸಲಾಗುತ್ತಿದೆ……

1 Min Read

ಇದ್ದ ದೇವರ ಹೊರ ಹಾಕಿ ಬುದ್ಧ, ಬಸವ, ಅಂಬೇಡ್ಕರ್ ಒಳ ತಂದ ಕುಟುಂಬ

ಗದಗ ಮಹಾರಾಷ್ಟ್ರದ ಮಹಾಡ್ ನಗರ 1927ರಲ್ಲಿ ಎರಡು ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗುತ್ತದೆ, ಒಂದು ಡಾ. ಬಾಬಾಸಾಹೇಬ…

2 Min Read

ಇಂದಿನಿಂದ ಸೊಲ್ಲಾಪುರದಲ್ಲಿ ನಾಲ್ಕು ದಿನಗಳ ಶರಣತತ್ವ ಕಮ್ಮಟ

ಸೊಲ್ಲಾಪುರ ಇಲ್ಲಿಯ ಲಿಂಗಶೆಟ್ಟಿ ಸಾಂಸ್ಕೃತಿಕ ಸಭಾಭವನದಲ್ಲಿ ಡಿ.೨೭ ರಿಂದ ಡಿ.೩೦ ರವರೆಗೆ ನಾಲ್ಕು ದಿನಗಳ ಕಾಲ…

3 Min Read

ಧಾರವಾಡದಲ್ಲಿ ಸಂಭ್ರಮದ ನಿಜಾಚರಣೆ ಕಲ್ಯಾಣ ಮಹೋತ್ಸವ

ಧಾರವಾಡ ಚನ್ನಬಸವೇಶ್ವರ ನಗರದ ಅನಿತಾ-ಅನಿಲ ಅಂಗಡಿಯವರ ಸುಪುತ್ರ ವಿಶಾಲ ಮತ್ತು ಹುಬ್ಬಳ್ಳಿಯ ಸರಿತಾ-ಪಂಚಪ್ಪ ಕಡಗದ ಅವರ…

1 Min Read

ಸ್ವಂತ ಸೌರ ಶಕ್ತಿ ಘಟಕದಿಂದ ಸಿದ್ದಗಂಗಾ ಮಠಕ್ಕೆ ತಿಂಗಳಿಗೆ 25 ಲಕ್ಷ ಉಳಿತಾಯ

ಬೆಂಗಳೂರು ಸ್ವಂತ ಸೌರ ಶಕ್ತಿ ಉತ್ಪಾದನೆಯ ಹೊಸ ಘಟಕ ಶುರು ಮಾಡಿರುವ ಸಿದ್ದಗಂಗಾ ಮಠ ವಿದ್ಯುತ್‌…

2 Min Read