Top Review

Top Writers

Latest Stories

ಪಾತೇನಹಳ್ಳಿ ಗ್ರಾಮದಲ್ಲಿ ಸಂಭ್ರಮದ ‘ಶರಣರ ಬೆಳದಿಂಗಳು’ ಕಾರ್ಯಕ್ರಮ

ಕಳೆದ 15 ವರ್ಷಗಳಿಂದ ಅಣ್ಣೀಗೆರೆಯ ಯಶಸ್ವಿನಿಯೋಗ ಸಂಸ್ಥೆ ಹಳ್ಳಿ ಹಳ್ಳಿಗಳಲ್ಲಿ ಯೋಗದ ಕಾರ್ಯಕ್ರಮಗಳ ಮೂಲಕ ಅರಿವನ್ನು…

2 Min Read

ಬಸವ ಪುತ್ಥಳಿ ಅನಾವರಣ ಮಾಡಿದ ಶ್ರೀಶೈಲ ಶ್ರೀ: ನಾವೆಲ್ಲಾ ಒಂದು ಸಂದೇಶ

ಆಶೀರ್ವಚನ ನೀಡಿದ ಶ್ರೀಗಳು ಪಂಚ ಪೀಠದ ಜಗದ್ಗುರುಗಳೊಬ್ಬರ ಸಮ್ಮುಖದಲ್ಲಿ, ಅವರ ಮೂಲಕವೇ ಜಗಜ್ಯೋತಿ ಬಸವೇಶ್ವರರ ಪುತ್ಥಳಿ…

2 Min Read

ಪ್ರಶಸ್ತಿಗಳು – ಡಾ. ವಿಜಯಲಕ್ಷ್ಮಿ ದೇಶಮಾನೆ: ಬಸವಾತ್ಮಜೆ, ವಿಜಯಶಂಕರ್: ಸ್ವಾಮಿ ಲಿಂಗಾನಂದ

ಬಾಗಲಕೋಟೆ ಪ್ರವಚನ ಪಿತಾಮಹಾ ಲಿಂಗಾನಂದ ಸ್ವಾಮೀಜಿ ಸ್ಮರಣಾರ್ಥ ರಾಷ್ಟ್ರಮಟ್ಟದ ‘ಸ್ವಾಮಿ ಲಿಂಗಾನಂದಶ್ರೀ’ ಪ್ರಶಸ್ತಿಗೆ ಮೇಘಾಲಯ ರಾಜ್ಯಪಾಲ…

1 Min Read

ಮಠಾಧೀಶರ ಸಭೆಗೆ ಬೆಂಬಲ ಸೂಚಿಸಲು ಶರಣ ಸಮಾಜದ ಗೂಗಲ್ ಮೀಟ್

ಬೆಂಗಳೂರು ಲಿಂಗಾಯತ ಸಮಾಜದ ಮುಂದಿರುವ ಆತಂಕಗಳನ್ನು ಚರ್ಚಿಸಲು ಧಾರವಾಡದಲ್ಲಿ ಜನವರಿ 17ರಂದು ಸಭೆ ನಡೆಸುತ್ತಿರುವ ಮಠಾಧೀಶರಿಗೆ…

1 Min Read

ಜನವರಿ 17-19: ಬಹುತ್ವ ಸಂಸ್ಕೃತಿ ಸಂಭ್ರಮಿಸಲು ಚಲೋ ಕಲಬುರಗಿ

ಕಲಬುರಗಿಯು ಬಸವಕಲ್ಯಾಣದ ಹೆಬ್ಬಾಗಿಲು. ಸಂಸ್ಕೃತಿ ಉತ್ಸವದ ನೆಪದಲ್ಲಿ ಇಲ್ಲಿ ಏಕ ಸಂಸ್ಕೃತಿಯನ್ನು ಹೇರುವ ಪ್ರಯತ್ನ ನಡೆಯುತ್ತಿದೆ.…

4 Min Read

ಪ್ರತಿ ವರ್ಷ ‘ಬಸವ ಉತ್ಸವ’ ಆಚರಿಸಲು ಬಸವ ಸಂಘಟನೆಗಳ ಆಗ್ರಹ

ಬಸವಕಲ್ಯಾಣ ವಿಶ್ವಗುರು ಬಸವಣ್ಣನವರ ತತ್ವಗಳನ್ನು ವಿಶ್ವದಲ್ಲೆಡೆ ಪಸರಿಸುವ ಸದುದ್ಧೇಶದಿಂದ "ಬಸವ ಉತ್ಸವ"ವನ್ನು ಪ್ರತಿ ವರ್ಷ ಆಚರಿಸಬೇಕು…

1 Min Read

ಲಿಂಗಾಯತ ಮಠಾಧೀಶರಿಗೆ ಒಬ್ಬ ಸಾಮಾನ್ಯ ಕಾರ್ಯಕರ್ತನ ಮನವಿ

ಮಠಗಳು ತಮ್ಮ ಭಕ್ತರಿಗೆ ಲಿಂಗಾಯತ ಧರ್ಮ, ಆಚರಣೆಗಳ ಬಗ್ಗೆ ಅರಿವು ಮೂಡಿಸುವ ತನಕ ಲಿಂಗಾಯತರು ಗುಲಾಮಿತನದಲ್ಲಿ…

1 Min Read

ಮೈಸೂರು ವಚನ ಕಮ್ಮಟದಲ್ಲಿ ಪಾಲ್ಗೊಂಡ ನಂತರ ಇಷ್ಟಲಿಂಗ ದೀಕ್ಷೆ ಪಡೆದ ಕುಟುಂಬ

ನಂಜನಗೂಡು ಪಟ್ಟಣದ ಶ್ರೀಮತಿ ರೂಪ ಮಂಜುನಾಥ್ ಅವರ ಕುಟುಂಬದ ಸದಸ್ಯರು ಸಹಜ ಶಿವಯೋಗ ಮತ್ತು ಇಷ್ಟಲಿಂಗ…

1 Min Read

ನುಡಿ ನಮನ: ಬಸವ ತತ್ವ ಉಳಿಸಲು ಬದುಕು ಮುಡಿಪಾಗಿಟ್ಟ ಶಂಕ್ರಣ್ಣ ಕೋಳಕೂರ

ಬಸವಕಲ್ಯಾಣ ಶರಣರ ತತ್ವ ಪ್ರಚಾರ, ಪ್ರಸಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟು, ಬಸವ ತತ್ವ ನಿಷ್ಠರಾಗಿದ್ದ ಲಿಂಗೈಕ್ಯ ಶಂಕ್ರಣ್ಣ…

2 Min Read

ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಸ್ತ್ರದ ಅವರಿಗೆ ಸನ್ಮಾನ

ಗದಗ ಗಜೇಂದ್ರಗಡದಲ್ಲಿ ಇದೇ ೨೦, ೨೧ರಂದು ನಡೆಯಲಿರುವ ಗದಗ ಜಿಲ್ಲಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ…

1 Min Read

ಒಕ್ಕಲಿಗ ಸಮುದಾಯದ ಜೊತೆ ಶರಣ ಮುದ್ದಣ್ಣ ಜಯಂತಿ ಸಂಭ್ರಮ

ನಂಜನಗೂಡು ಪಟ್ಟಣದ ಬಸವ ಅನುಯಾಯಿಗಳು ಮೊದಲ ಬಾರಿಗೆ ಒಕ್ಕಲಿಗ ಸಮುದಾಯದ ಪ್ರತಿನಿಧಿಗಳ ಜೊತೆ ಶರಣ ಒಕ್ಕಲಿಗ…

1 Min Read

ಮೀನಾಕ್ಷಿ ಬಾಳಿಗೆ ಅಕ್ಕಮಹಾದೇವಿ ಮಹಿಳಾ ವಿವಿಯಿಂದ ಗೌರವ ಡಾಕ್ಟರೇಟ್

ವಿಜಯಪುರ ಮಹಿಳಾ ಪರ ಹೋರಾಟಗಾರ್ತಿ ಕಲಬುರ್ಗಿಯ ಮೀನಾಕ್ಷಿ ಬಾಳಿ ಅವರಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ…

1 Min Read

ಬ್ರಾಹ್ಮಣರು ಬೇಕಾದರೆ ಲಿಂಗಾಯತರನ್ನು ಮದುವೆಯಾಗಬಹುದು: ಮಂಗಳೂರು ಸಮ್ಮೇಳನದ ಮಾತು

ವರ್ಣಾಶ್ರಮ ತಪ್ಪು ಎಂದರೆ, ಇಡೀ ಧರ್ಮವೇ ಬಿದ್ದು ಹೋಗುತ್ತದೆ. ಇದು ಸುಳ್ಳು ಅಂತ ಹೇಳಿದರೆ ಕೃಷ್ಣ…

2 Min Read

ಹುಬ್ಬಳ್ಳಿ-ಧಾರವಾಡ ಪೌರಕಾರ್ಮಿಕರ 28 ದಿನಗಳ ಹೋರಾಟಕ್ಕೆ ಜಯ

ಹುಬ್ಬಳ್ಳಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ನೂರಾರು ಪೌರಕಾರ್ಮಿಕರ ೨೮ ದಿನಗಳ ಹೋರಾಟಕ್ಕೆ ಜಯ…

1 Min Read

ಸುತ್ತೂರು ಶ್ರೀಗಳಿಂದ ವೀರಶೈವ ಲಿಂಗಾಯತ ಕಾನ್‌ಕ್ಲೇವ್ ಉದ್ಘಾಟನೆ

ಚಾಮರಾಜನಗರ ಜನವರಿ 17ರಿಂದ 19ರವರೆಗೆ ನಡೆಯಲಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್ ಅನ್ನು ಸುತ್ತೂರು…

2 Min Read