ಬ್ರಹ್ಮಕುಮಾರಿ ಬಸವ ಜಯಂತಿಯಲ್ಲಿ ಕರ್ಮ ಸಿದ್ದಾಂತದ ಬಗ್ಗೆ ಭಾಷಣ ಸ್ಪರ್ಧೆ

ಮಹಿಳೆಯರಿಗೆ ಕೊಟ್ಟಿರುವ ವಿಷಯ: ‘ಮುಂದಿನ ಜನ್ಮದಲ್ಲಾದರೂ ಕರ್ಮದ ಫಲವನ್ನು ಅನುಭವಿಸಲೇ ಬೇಕಾಗುತ್ತದೆ’ ಚಿತ್ರದುರ್ಗ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಬಸವ ಜಯಂತಿ ಪ್ರಯುಕ್ತ ‘ಬಸವ ಪ್ರಭೆ’ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 18 ನಡೆಯಲಿರುವ ಭಾಷಣ ಸ್ಪರ್ಧೆಯಲ್ಲಿ ಮಹಿಳೆಯರಿಗೆ ಕರ್ಮ ಸಿದ್ದಾಂತದ ಬಗ್ಗೆ ಮಾತನಾಡಲು ಅವಕಾಶ ನೀಡಲಾಗಿದೆ. ‘ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡುವ ಕರ್ಮದಿಂದ ಈ ಜನ್ಮದಲ್ಲಿ ಇಲ್ಲದಿದ್ದರೆ ಮುಂದಿನ ಜನ್ಮದಲ್ಲಾದರೂ ತನ್ನ ಕರ್ಮದ ಫಲವನ್ನು ಅನುಭವಿಸಲೇ ಬೇಕಾಗುತ್ತದೆ’ – ಇದು ಅವರಿಗೆ ಕೊಟ್ಟಿರುವ ವಿಷಯ. ನಗರದ … Continue reading ಬ್ರಹ್ಮಕುಮಾರಿ ಬಸವ ಜಯಂತಿಯಲ್ಲಿ ಕರ್ಮ ಸಿದ್ದಾಂತದ ಬಗ್ಗೆ ಭಾಷಣ ಸ್ಪರ್ಧೆ