ಸವದತ್ತಿ ತಾಲೂಕಿನ ಮಾಟೊಳ್ಳಿ ಗ್ರಾಮದ ಶರಣೆ ಶ್ರೀದೇವಿ ಶರಣ ದೇವೇಂದ್ರಕುಮಾರ ಯತ್ತಿನಗುಡ್ಡ ದಂಪತಿ ನೂತನವಾಗಿ ನಿರ್ಮಿಸಿದ 'ಶಾಂತಬಸವ ನಿಲಯ'ದ ಗುರುಪ್ರವೇಶ ಮತ್ತು ಅನುಭಾವಗೋಷ್ಠಿ ಸಮಾರಂಭ ಈಚೆಗೆ ಮಾಟೊಳ್ಳಿಯಲ್ಲಿ ಲಿಂಗಾಯತ ಧರ್ಮ ನಿಜಾಚರಣೆಯಂತೆ ನಡೆಯಿತು. ಮೊದಲಿಗೆ ಶರಣರಾದ ಎನ್.ಎ. ಪ್ಯಾಟಿ ಬಿಇಓ ಬೈಲಹೊಂಗಲ…