ಸಮಾಜದಲ್ಲಿ ಅನ್ಯರ ಹಸ್ತಕ್ಷೇಪದ ವಿರುದ್ಧ ಎಂಟು ಪಕ್ಷಾತೀತ ನಿರ್ಣಯಗಳು ಶಿವಮೊಗ್ಗ ಲಿಂಗಾಯತರ, ವೀರಶೈವರ ವಿಚಾರದಲ್ಲಿ ತಲೆ ಹಾಕದಿರಲು ಮಾಜಿ ಮುಖ್ಯಮಂತ್ರಿ ಈಶ್ವರಪ್ಪ ಮತ್ತು ಅವರ ಮಗ ಕಾಂತೇಶ್ ಅವರಿಗೆ ನಗರದಲ್ಲಿ ನಡೆದ ಶರಣ ಸಮಾಜದ ಬೃಹತ್ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಲಿಂಗಾಯತ…