ಚಾವಡಿ

ಕಲ್ಯಾಣ ಪರ್ವದಲ್ಲಿ ಭೀಮಣ್ಣ ಖಂಡ್ರೆಗೆ ಪ್ರಶಸ್ತಿ ನೀಡುವ ಔಚಿತ್ಯವೇನು?

ಬಸವ ಕಲ್ಯಾಣ 24ನೇ ಕಲ್ಯಾಣ ಪರ್ವ ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ವಿರೋಧಿ ಭೀಮಣ್ಣ ಖಂಡ್ರೆಯವರಿಗೆ 'ಶರಣ ಸಮಾಜ ಸೇವಾ ರತ್ನ ಪ್ರಶಸ್ತಿ' ಕೊಡುತ್ತಿರುವುದು ಕಳವಳಕಾರಿ ಸಂಗತಿ. ಐದು ದಶಕಗಳ ಕಾಲ ಪೂಜ್ಯ ಮಾತಾಜಿಯವರು ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡುವಾಗ ಅಡಚಣೆ ಉಂಟುಮಾಡಿ,…

latest

ಕಲಬುರ್ಗಿ ಚಲೋ: ಬಹುತ್ವ ಸಂಸ್ಕೃತಿ ಉತ್ಸವಕ್ಕೆ ಲಿಂಗಾಯತ ಮಠಾಧೀಶರ ಬೆಂಬಲ

"ಕರ್ನಾಟಕದ ಶರಣ ಸಂಸ್ಕೃತಿಯನ್ನು ಆಪೋಶನ ತೆಗೆದುಕೊಳ್ಳಲು RSS ಸಂಸ್ಥೆಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಅದನ್ನು ಪ್ರತಿರೋಧಿಸಲು ಲಿಂಗಾಯತ…

‘ಕಾಯಕ ಕಲಿ’ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಬಸವ ಯೋಗೇಶ್

ನಂಜನಗೂಡು ಮೈಸೂರು ಪ್ರಾಂತ್ಯದಲ್ಲಿ ಬಸವ ತತ್ವಕ್ಕೆ ದುಡಿಯುತ್ತಿರುವ ಬಸವ ಯೋಗೇಶ್ ಅವರಿಗೆ ಕೂಡಲಸಂಗಮದ ಬಸವ ಧರ್ಮ…

ಧರ್ಮ ಒಡೆಯುತ್ತಿರುವವರು ‘ಕಟ್ಟರ್ ಲಿಂಗಾಯತ’ರಲ್ಲ ಯತ್ನಾಳ್ ಅವರೇ?

ಹಿಂದೂವಾದಿಗಳಿಗೆ ಲಿಂಗಾಯತ ಧರ್ಮದ ಬೆಳವಣಿಗೆಗಳ ಕುರಿತು ಆತಂಕವೇಕೆ? ವಿಜಯಪುರ ಕಟ್ಟರ್ ಹಿಂದುತ್ವವಾದಿ ಶಾಸಕ ಯತ್ನಾಳ ಅವರು…

ಬಸವಣ್ಣನವರ ಹೆಸರಿನಲ್ಲಿ ‘ಕಟ್ಟರ್’ ಲಿಂಗಾಯತ ಗುಂಪು ತಯಾರಾಗಿದೆ: ಯತ್ನಾಳ್

"ವೀರಶೈವರು ಸನಾತನ ಧರ್ಮದವರು ಅಂತ ಅವರನ್ನು ದೂರ ಮಾಡಿ ವ್ಯವಸ್ಥಿತವಾಗಿ ಧರ್ಮ ಒಡೆಯುವ ಕೆಲಸ 'ಕಟ್ಟರ್…

ಬಸವ ಪುತ್ಥಳಿ ಅನಾವರಣ ಮಾಡಿದ ಶ್ರೀಶೈಲ ಶ್ರೀ: ನಾವೆಲ್ಲಾ ಒಂದು ಸಂದೇಶ

ಆಶೀರ್ವಚನ ನೀಡಿದ ಶ್ರೀಗಳು ಪಂಚ ಪೀಠದ ಜಗದ್ಗುರುಗಳೊಬ್ಬರ ಸಮ್ಮುಖದಲ್ಲಿ, ಅವರ ಮೂಲಕವೇ ಜಗಜ್ಯೋತಿ ಬಸವೇಶ್ವರರ ಪುತ್ಥಳಿ…

ಜನವರಿ 17-19: ಬಹುತ್ವ ಸಂಸ್ಕೃತಿ ಸಂಭ್ರಮಿಸಲು ಚಲೋ ಕಲಬುರಗಿ

ಕಲಬುರಗಿಯು ಬಸವಕಲ್ಯಾಣದ ಹೆಬ್ಬಾಗಿಲು. ಸಂಸ್ಕೃತಿ ಉತ್ಸವದ ನೆಪದಲ್ಲಿ ಇಲ್ಲಿ ಏಕ ಸಂಸ್ಕೃತಿಯನ್ನು ಹೇರುವ ಪ್ರಯತ್ನ ನಡೆಯುತ್ತಿದೆ.…

ಬ್ರಾಹ್ಮಣರು ಬೇಕಾದರೆ ಲಿಂಗಾಯತರನ್ನು ಮದುವೆಯಾಗಬಹುದು: ಮಂಗಳೂರು ಸಮ್ಮೇಳನದ ಮಾತು

ವರ್ಣಾಶ್ರಮ ತಪ್ಪು ಎಂದರೆ, ಇಡೀ ಧರ್ಮವೇ ಬಿದ್ದು ಹೋಗುತ್ತದೆ. ಇದು ಸುಳ್ಳು ಅಂತ ಹೇಳಿದರೆ ಕೃಷ್ಣ…

ಮಾದಾರ ಚೆನ್ನಯ್ಯ ಸ್ವಾಮಿಗಳು ಹಿಂದುತ್ವ ಮನಸ್ಥಿತಿಯಿಂದ ಹೊರಬರಲಿ

ಶ್ರೀಗಳು ತಮ್ಮ ಪೀಠದ ಆಶೋತ್ತರವನ್ನು ಗಾಳಿಗೆ ತೂರಿ ಬಸವಧರ್ಮಕ್ಕೆ ತಿಲಾಂಜಲಿ ನೀಡಿರುವುದು ವಿಪರ್ಯಾಸವೇ ಸರಿ ಬಸವ…

ಸನಾತನ ಸಂಸ್ಕೃತಿಯನ್ನು ಪೋಷಿಸುವ ವಿಶಿಷ್ಟ ಮಠ ಸುತ್ತೂರು: ಪ್ರದೀಪ್ ಕುಮಾರ್ ಕಲ್ಕೂರ

ಇಂದು ಪ್ರತಿಯೊಂದನ್ನು ಲೌಕಿಕ ದೃಷ್ಟಿಯಿಂದ ನೋಡಲಾಗುತ್ತಿದೆ. ಎಷ್ಟೋ ಸಂದರ್ಭದಲ್ಲಿ ಸ್ತ್ರೀ ಸಮಾನತೆ, ಸಮಾಜ ಸಮಾನತೆಯಂತಹ ಲೌಕಿಕ…

ಅರವಿಂದ ಜತ್ತಿ ಹಿರಿಯರು, ಆದರೆ ಅವರ ಮೌನಕ್ಕೆ ಕಾರಣವೇನು?

24X7X365 ಬಸವ ನಾಮ ಪಠಿಸುವ ಬಸವ ಸಮಿತಿಯ ಅರವಿಂದ ಜತ್ತಿ ಅವರ ಮೌನ ಹಲವು ಪ್ರಶ್ನೆಗಳನ್ನು…

ಪೇಜಾವರ ಶ್ರೀಗಳೇ ಬಹಿರಂಗ ಚರ್ಚೆಗೆ ಬನ್ನಿ

ಬೆಂಗಳೂರು ವೈದಿಕ ಧರ್ಮದ ಶಾಸ್ತ್ರಗಳಲ್ಲಿ ಇರುವ ವಿಚಾರಗಳನ್ನು ವಚನಗಳು ಕನ್ನಡದಲ್ಲಿ ಮನ ಮನೆಗಳಿಗೆ ತಲುಪಿಸಿದರು ಎಂದು…

ಶಾಸ್ತ್ರಗಳಲ್ಲಿ ಇರುವುದನ್ನೇ ವಚನಗಳು ಸರಳ ಕನ್ನಡದಲ್ಲಿ ಹೇಳಿದವು: ಪೇಜಾವರ ಶ್ರೀ

ಬಸವಣ್ಣನವರ ಪ್ರಸಿದ್ಧ ವಚನವನ್ನು ಉಲ್ಲೇಖಿಸಿದರೂ, ಸುಮಾರು ಐದು ನಿಮಿಷ ಮಾತನಾಡಿದ ಪೇಜಾವರ ಶ್ರೀಗಳು ಒಮ್ಮೆಯೂ ಬಸವಣ್ಣನವರ…

ಅಡ್ಡಂಡ ಕಾರ್ಯಪ್ಪ: ಕೊಳಕು ಮನಸ್ಸಿನ ಅಪ್ರಬುದ್ಧ ಮಾತುಗಳು

ಈ ನಾಟಕದ ಲೇಖಕರು ನಾವಲ್ಲ ಎನ್ನುವ ಪ್ರಾಥಮಿಕ ಜ್ಞಾನವೇ ಅವರಿಗಿಲ್ಲ. ಸಾಣೇಹಳ್ಳಿ (ಬೆಳಗೆರೆ ಕೃಷ್ಣಶಾಸ್ತ್ರಿಅವರ ಕಥೆಯನ್ನು…

ಹಿಂದೂ ಧರ್ಮ ಅವಮಾನಿಸುವುದು ಸಾಣೇಹಳ್ಳಿ ಶ್ರೀಗಳ ಅಜೆಂಡಾ: ಅಡ್ಡಂಡ ಕಾರ್ಯಪ್ಪ ಆರೋಪ

ಅಡ್ಡಡ್ಡ ಎಡವಿದ ಕಾರಿಯಪ್ಪ: "ತುಲಾಭಾರ" ನಾಟಕ ಬರೆದಿರುವುದು ಸಾಣೇಹಳ್ಳಿಯ ಶ್ರೀಗಳಲ್ಲ, ಬಿ ಅರ್ ಪೋಲಿಸ್ ಪಾಟೀಲರು…

ಡಿ.ಎಸ್.ಕರ್ಕಿ ಪ್ರಶಸ್ತಿ ವಿಜೇತೆ ಸುಧಾ ಪಾಟೀಲರ ‘ಹೆಜ್ಜೆ ಗುರುತು’

ಸಿಂಧೂರ (ದಿ.29-12-2024 ರಂದು ಡಾ.ಡಿ.ಎಸ್.ಕರ್ಕಿ ಪ್ರಶಸ್ತಿ ಪ್ರದಾನ ಸಮಾರಂಭ ನಿಮಿತ್ತ 'ಹೆಜ್ಜೆ ಗುರುತು' ಕವನಸಂಕಲನ ಕುರಿತು…

ಅಜ್ಜನ ಜಾತ್ರೆಗೆ ಅಹ್ವಾನ ನೀಡಿದ ಸಾವಿರಾರು ವಿದ್ಯಾರ್ಥಿಗಳು

ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ 2025ಕ್ಕೆ ಶ್ರೀ ಗವಿಮಠದ ಉಚಿತ ಪ್ರಸಾದ ನಿಲಯದಲ್ಲಿರುವ ಸಾವಿರಾರು…