ಸುದ್ದಿ

ಬಾಗಲಕೋಟೆ ತೊರೆದು ಮಹಾರಾಷ್ಟ್ರಕ್ಕೆ ಮರಳಿದ ಕನ್ನೇರಿ ಸ್ವಾಮಿ

ಬಾಗಲಕೋಟೆ ಲಿಂಗಾಯತ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿ ಶನಿವಾರ ಬೆಳಗ್ಗೆ ಬಾಗಲಕೋಟೆ ಜಿಲ್ಲೆ ತೊರೆದಿದ್ದಾರೆ. ಚಿಕ್ಕಾಲಗುಂಡಿ ಗ್ರಾಮದಲ್ಲಿರುವ ಶಾಖಾ ಮಠದಿಂದ ಬೆಳಿಗ್ಗೆ ಪೂಜೆ ‌ಮುಗಿಸಿಕೊಂಡು ಕನ್ನೇರಿಗೆ ಹೊರಟರು ಎಂದು ತಿಳಿದು ಬಂದಿದೆ. ಶುಕ್ರವಾರ…

latest

ಬಸವಣ್ಣನವರ ಬಲಭಾಗದಲ್ಲಿ ರೇಣುಕಾ ಫೋಟೋ ಇಡಿಸಲು ಪಂಚಪೀಠಗಳ ನಿರ್ಣಯ

ದಾವಣಗೆರೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ವತಿಯಿಂದ ನಗರದ ರೇಣುಕಾ ಮಂದಿರದಲ್ಲಿ ನಡೆದ ವೀರಶೈವ…

ಮಠಾಧೀಶರು ಬಸವಣ್ಣನವರ ಹೆಸರಿನಲ್ಲಿ ಕಂದಕ ಸೃಷ್ಟಿಸುತ್ತಿದ್ದಾರೆ: ರಂಭಾಪುರಿ ಶ್ರೀ

ದಾವಣಗೆರೆ ಬಸವಣ್ಣನವರ ಹೆಸರಿನಲ್ಲಿ ಕೆಲಸ ಮಾಡುತ್ತಿರುವ ಕೆಲವು ಮಠಾಧೀಶರು ಸಮಾಜದಲ್ಲಿ ಕಂದಕ ಸೃಷ್ಟಿಸುತ್ತಿದ್ದಾರೆ. ವೀರಶೈವರೇ ಬೇರೆ…

16 ವರ್ಷಗಳ ಬಳಿಕ ವೇದಿಕೆ ಹಂಚಿಕೊಳ್ಳುತ್ತಿರುವ ಪಂಚಾಚಾರ್ಯರು

20,000ಕ್ಕೂ ಅಧಿಕ ಭಕ್ತರಿಗೆ ವೀರಶೈವ ಮಹಾಸಭಾ ದಾಸೋಹ, ವಸತಿ ವ್ಯವಸ್ಥೆ ಕಲ್ಪಿಸಲಿದೆ. ದಾವಣಗೆರೆ ಪಂಚಾಚಾರ್ಯರ ನೇತೃತ್ವದಲ್ಲಿ…

ಕೊಳ್ಳೇಗಾಲದಲ್ಲಿ ಬಸವ ಮಹಾಮನೆ ಕಾಮಗಾರಿಗೆ ಶಾಸಕ ಚಾಲನೆ

ಕೊಳ್ಳೇಗಾಲ ಪಟ್ಟಣದಲ್ಲಿ ಬಸವ ಮಹಾಮನೆಯ ಮುಂದುವರಿದ ಕಾಮಗಾರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಶನಿವಾರ ಚಾಲನೆ ನೀಡಿದರು. ಬಳಿಕ…

ಅಭಿಯಾನದಲ್ಲಿ ಪಾಲ್ಗೊಳ್ಳಲು ಸಿದ್ಧಗಂಗಾ ಶ್ರೀಗಳಿಗೆ ಆದರದ ಆಮಂತ್ರಣ

ತುಮಕೂರು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 5ರವರೆಗೆ ರಾಜ್ಯಾದ್ಯಂತ ನಡೆಯುವ…

ಕೊರಮ, ಕೊರಚ ಸಮಾಜ ನುಲಿಯ ಚಂದಯ್ಯ ಜಯಂತಿ ಆಚರಿಸಲು ಕರೆ

ಬೆಂಗಳೂರು ದಾಸೋಹ ಜ್ಞಾನಿ, ಬಸವಾದಿ ಶರಣ ನುಲಿಯ ಚಂದಯ್ಯನವರ 915 ನೇ ಜಯಂತಿಯನ್ನು ರಾಜ್ಯದ ಎಲ್ಲ…

ಮೈಸೂರಿನಲ್ಲಿ ಬಸವತತ್ವ ಬೆಳೆಸಿದ ಶರಣೆ ಸರೋಜಮ್ಮ ನವಿರು ಲಿಂಗೈಕ್ಯ

ಮೈಸೂರು ಶರಣೆ ಸರೋಜಮ್ಮ ನವಿರು, 80, ಶುಕ್ರವಾರ ಬೆಳಿಗ್ಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರು. ಪಾರ್ಥೀವ…

ಅಭಿಯಾನದ ಹೆಸರು ಬದಲಿಸಲು ಭಾಲ್ಕಿ ಶ್ರೀಗಳಿಗೆ ಮನವಿ

ಭಾಲ್ಕಿ 'ಬಸವ ಸಂಸ್ಕೃತಿ ಅಭಿಯಾನ'ದ ಹೆಸರನ್ನು 'ಲಿಂಗಾಯತ ಧರ್ಮ ಅಭಿಯಾನ' ಎಂದು ಬದಲಾಯಿಸುವಂತೆ ಬೇಡಿಕೆ ಬಂದಿದೆ.…

ಓಣಿ ಓಣಿಯಲ್ಲಿ ಮಠದ ವಾತಾವರಣ ಸೃಷ್ಟಿಸಲು ವಚನ ಶ್ರಾವಣ

ಜಮಖಂಡಿ ‘ಧರ್ಮದ ಆಚರಣೆ, ಆರೋಗ್ಯ ರಕ್ಷಣೆಯ ಅರಿವು ಹಾಗೂ ಆಧ್ಯಾತ್ಮಿಕ ಚಿಂತನೆ ಕುರಿತು ಜಾಗೃತಿ ಮೂಡಿಸಲು…

ಶರಣರ ತತ್ವ, ಆದರ್ಶಗಳ ಪಾಲನೆ ಅವಶ್ಯ: ತಿಮ್ಮಾಪುರ

ಬಾಗಲಕೋಟೆ ಶೋಷಣೆಗೆ ಒಳಗಾದ ಸಣ್ಣ, ಸಣ್ಣ ಸಮುದಾಯಗಳನ್ನು ಒಗ್ಗೂಡಿಸಿ ಜಾತಿ, ಮತಗಳ ಭೇದ ತೊರೆದು ಕ್ರಾಂತಿ…

‘ಭೂಸ್ವಾಧೀನ ಕೈಬಿಟ್ಟ ಸರಕಾರದ ತೀರ್ಮಾನ ಸ್ವಾಗತಾರ್ಹ’

ಸಾಣೇಹಳ್ಳಿ 'ನಾಲ್ಕು ವರ್ಷಗಳಿಂದ ದೇವನಹಳ್ಳಿ ಮತ್ತು ಚನ್ನಪಟ್ಟಣದ 13 ಹಳ್ಳಿಯ ಕೃಷಿಕರು ತಮ್ಮ ಜಮೀನನ್ನು ವಶಪಡಿಸಿಕೊಳ್ಳದಂತೆ…

ವಚನ, ಸಂವಿಧಾನ ಪಠಣದೊಂದಿಗೆ ಏಕತಾ ಮಿಷನ್ ಸಂಸ್ಥೆ ಉದ್ಘಾಟನೆ

ಹುಬ್ಬಳ್ಳಿ ಏಕತಾ ಮಿಷನ್ ಸಂಸ್ಥೆಯ ಉದ್ಘಾಟನಾ ಸಮಾರಂಭವು ಶನಿವಾರ ನಗರದ ಸಾಮ್ರಾಟ ಅಶೋಕ ಹೋಟೆಲ್ ಸಭಾಭವನದಲ್ಲಿ…

ಸೊಲ್ಲಾಪುರದ ಲಿಂಗಾಯತರು ವೈದಿಕರ ಕಪಿಮುಷ್ಠಿಯಲ್ಲಿ: ಮೀನಾಕ್ಷಿ ಬಾಳಿ

ಸೊಲ್ಲಾಪುರ ದೇಶದಲ್ಲಿಯೇ ಹೆಚ್ಚು ಲಿಂಗಾಯತರಿರುವ ಸೊಲ್ಲಾಪುರದ ಲಿಂಗಾಯತರಿಗೆ ಬಸವತತ್ವ ತಿಳಿದಿಲ್ಲ. ಇನ್ನೂ ಅವರು ವೈದಿಕರ ಕಪಿಮುಷ್ಠಿಯಲ್ಲಿಯೇ…

ಕೋಮುವಾದಿ ಶಕ್ತಿಗಳು ಸಮಾಜವನ್ನು ವಿಭಜಿಸುತ್ತಿವೆ: ಈಶ್ವರ್ ಖಂಡ್ರೆ

ಬೆಂಗಳೂರು ‘ದೇಶದಲ್ಲಿ ಕೋಮುವಾದಿ ಹಾಗೂ ಮನುವಾದಿ ಶಕ್ತಿಗಳು ಹುಚ್ಚೆದ್ದು ಕುಣಿಯುತ್ತಿವೆ. ಜಾತಿಯ ಹೆಸರಿನಲ್ಲಿ ಒಡೆದು ಆಳುವ…

‘2ಎ ಮೀಸಲಾತಿ ಹೋರಾಟ ಆರ್‌ಎಸ್‌ಎಸ್‌ ಪ್ರೇರಿತ ಹೋರಾಟವಲ್ಲ’

ಜಯಪುರ ‘2ಎ ಮೀಸಲಾತಿ ಹೋರಾಟವು ಯಾವುದೇ ಪಕ್ಷ, ಸಂಘಟನೆ, ವ್ಯಕ್ತಿ ಪ್ರೇರಿತ ಹೋರಾಟವಲ್ಲ, ಇದು ಲಿಂಗಾಯತ…

ಧಾರವಾಡ ಶಾಲಾ ಮಕ್ಕಳಿಗೆ 1000 ವಚನಸುಧೆ ಕಿರುಪುಸ್ತಕ ವಿತರಣೆ

ಧಾರವಾಡ ಕೆ. ಎಲ್.ಇ. ಸಂಸ್ಥೆಯ ಆರ್.ಎಲ್.ಎಸ್. ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಬಸವ ಕೇಂದ್ರದ ವತಿಯಿಂದ…