ಸುದ್ದಿ

ದಾವಣಗೆರೆಯಲ್ಲಿ ರಾಷ್ಟ್ರೀಯ ಬಸವದಳದ ಜಿಲ್ಲಾ ಸಮಾವೇಶ

ದಾವಣಗೆರೆ: ರಾಷ್ಟ್ರೀಯ ಬಸವದಳದ ಜಿಲ್ಲಾಮಟ್ಟದ ಸಮಾವೇಶ ನವೆಂಬರ್ 2, ಭಾನುವಾರ ಬೆಳಿಗ್ಗೆ 10 ಗಂಟೆಗೆ, ಸರಸ್ವತಿ ನಗರದ ಬಸವ ಮಹಾಮನೆಯಲ್ಲಿ ನಡೆಯಲಿದೆ. ಸಾನಿಧ್ಯವನ್ನು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷರಾದ ಡಾ. ಗಂಗಾ ಮಾತಾಜಿ ವಹಿಸಲಿದ್ದಾರೆ. ಸಮ್ಮುಖವನ್ನು ಪಾಂಡೋಮಟ್ಟಿಯ ಡಾ. ಗುರುಬಸವ ಸ್ವಾಮೀಜಿ,…

latest

ಮುರುಘ ಮಠದಲ್ಲಿ ಇಂದಿನಿಂದ ಸಂಭ್ರಮದ ಶರಣ ಸಂಸ್ಕೃತಿ ಉತ್ಸವ

ಮುರುಘ ಮಠದ ಶರಣ ಸಂಸ್ಕೃತಿ ಉತ್ಸವ ಈ ಬಾರಿ ಜಯದೇವ ಸ್ವಾಮೀಜಿಯ 150ನೇ ಜಯಂತ್ಯುತ್ಸವದೊಂದಿಗೆ ಆಚರಣೆಗೊಳ್ಳುತ್ತಿದೆ.…

ಸಾಣೇಹಳ್ಳಿ ನಿಜಾಚಾರಣೆ ಕಮ್ಮಟ ಶಿಬಿರಕ್ಕೆ ಆನ್ಲೈನ್ ನೋಂದಣಿ ಶುರು

ಸಾಣೇಹಳ್ಳಿ ಸಾಣೇಹಳ್ಳಿ ಶ್ರೀಮಠದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಮಾರ್ಗದರ್ಶನದಲ್ಲಿ 2024ರ ಅಕ್ಟೋಬರ್ 14 ಮತ್ತು…

ಕಿತ್ತೂರು ರಾಣಿ ಚೆನ್ನಮ್ಮಾ ವಿಜಯಜ್ಯೋತಿ ಯಾತ್ರೆ ಉದ್ಘಾಟನೆ

ಬೆಂಗಳೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ ಅವರು ಬುಧವಾರ ಕಿತ್ತೂರು ರಾಣಿ ಚೆನ್ನಮ್ಮ…

ಅಲೆಮಾರಿ ಜನಾಂಗಕ್ಕೆ ಮೂಲಸೌಕರ್ಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ

ಬೀದರ್ ಅಲೆಮಾರಿ ಜನಾಂಗಕ್ಕೆ ಮೂಲಸೌಕರ್ಯ ಒದಗಿಸಲು ವಿಶ್ವಕ್ರಾಂತಿ ದಿವ್ಯ ಪೀಠ ಬುಧವಾರ ಆಗ್ರಹಿಸಿತು. ಡಾ. ಬಿ.ಆರ್.…

ಅಕ್ಟೋಬರ್ 7ರಂದು ಲಿಂಗಾಯತ ಮುಖಂಡರಿಗೆ ಶರಣರ ಶಕ್ತಿ ತೋರಿಸುವ ಸಾಧ್ಯತೆ

ಬೆಂಗಳೂರು ವಿವಾದಕ್ಕೆ ಸಿಲುಕಿರುವ ಶರಣರ ಶಕ್ತಿ ಚಲನಚಿತ್ರವನ್ನು ಅಕ್ಟೋಬರ್ 7ರಂದು ಲಿಂಗಾಯತ ಸಮಾಜದ ಮುಖಂಡರಿಗೆ ತೋರಿಸುವ…

ವಚನಗಳನ್ನು ತಪ್ಪಾಗಿ ಅರ್ಥೈಸಿದರೆ ಸಮಾಜದಲ್ಲಿ ಅಸ್ವಸ್ಥತೆ: ವಿ ಸೋಮಣ್ಣ

ನವದೆಹಲಿ ವಚನಗಳ ನಿಜ ಅರ್ಥವನ್ನು ಸರಿಯಾಗಿ ಅರ್ಥೈಸದ ಕೆಲವರು, ಸಮಾಜದ ಅಸ್ವಸ್ಥತೆಗೆ ಕಾರಣರಾಗುತ್ತಿದ್ದಾರೆ ಎಂದು ಕೇಂದ್ರ…

ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆಗೆ ಬಿಜೆಪಿ ಮುಖಂಡರ ಆಗ್ರಹ

ದಾವಣಗೆರೆ ‘ರಾಜ್ಯ ಸರ್ಕಾರದ ಪತನಕ್ಕೆ ₹ 1,000 ಕೋಟಿಯನ್ನು ನಾಯಕರೊಬ್ಬರು ತೆಗೆದಿಟ್ಟಿದ್ದಾರೆ’ ಎಂಬ ಗಂಭೀರ ಆರೋಪ…

ಗ್ರಂಥಾಲಯ ಸ್ವಚ್ಛಗೊಳಿಸಿದ ರಾಷ್ಟೀಯ ಸೇವಾ ಯೋಜನಾ ಸದಸ್ಯರು

ಚಿತ್ರದುರ್ಗ ನಗರದ ಎಸ್.ಜೆ.ಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಷ್ಟೀಯ ಸೇವಾ ಯೋಜನಾ ಘಟಕದ ವತಿಯಿಂದ…

By Basava Media 1 Min Read

ನಿವೇಶನ ಹಿಂದಿರುಗಿಸುವುದಾಗಿ ಬಹಿರಂಗ ಪತ್ರ ಬರೆದ ಸಿದ್ದರಾಮಯ್ಯ ಪತ್ನಿ​

ಮೈಸೂರು ಸಿಎಂ ಪತ್ನಿ ಬಿ.ಎಂ. ಪಾರ್ವತಿ ಅವರು ಬಹಿರಂಗ ಪತ್ರ ಬರೆದಿದ್ದು, 14 ನಿವೇಶನಗಳನ್ನು ವಾಪಸ್…

ಅ.3ರಿಂದ ರಂಭಾಪುರಿ ಶ್ರೀಗಳ ದಸರಾ ಧರ್ಮ ಸಮ್ಮೇಳನ

ಗದಗ ಜಿಲ್ಲೆ, ರೋಣ ತಾಲೂಕು, ಅಬ್ಬಿಗೇರಿ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಶ್ರೀಗಳ 33ನೇ ವರ್ಷದ ಶರನ್ನವರಾತ್ರಿ…

ಸರ್ಕಾರೀ ಶಾಲೆ ಮಕ್ಕಳಿಗೆ ವಚನ ಸ್ಪರ್ಧೆ ಕಾರ್ಯಕ್ರಮ

ಕಲಬುರಗಿ: ಮಕ್ಕಳಲ್ಲಿ ವಚನಗಳ ಮಹತ್ವ ಅರಿಯಲು ಹಾಗೂ ವ್ಯಕ್ತಿತ್ವ ವಿಕಸನ ಮೂಡಿಸಲು ಪ್ರಾಥಮಿಕ ಹಾಗೂ ಪ್ರೌಢ…

ಶರಣರ ಶಕ್ತಿ ಚಿತ್ರದಲ್ಲಿ ಶರಣರ ಬಗ್ಗೆ ತಪ್ಪು ಸಂದೇಶ: ಬೆಳಗಾವಿ JLM

ಬೆಳಗಾವಿ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಶರಣರ ಶಕ್ತಿ ಚಿತ್ರದ ಪ್ರದರ್ಶನವನ್ನು ತಡೆ ಹಿಡಿಯುವಂತೆ…

ಮೈಸೂರಿನಲ್ಲಿ ಯಶಸ್ವಿಯಾಗಿ ನಡೆದ ಮಹಿಷ ಮಂಡಲೋತ್ಸವ

ಮೈಸೂರು: ನಿಷೇಧಾಜ್ಞೆಯ ನಡುವೆಯೂ ಮೈಸೂರಿನ ಪುರಭವನದಲ್ಲಿ ಇಂದು ಮಹಿಷ ದಸರಾ ಮಹಿಷ ಮಂಡಲೋತ್ಸವದ ಹೆಸರಿನಲ್ಲಿ ಅರ್ಥಪೂರ್ಣವಾಗಿ…

ಜೈನ ಧರ್ಮದ ಸಲ್ಲೇಖನ ವ್ರತದ ಮೂಲಕ ದೇಹತ್ಯಾಗ

​ಕೊಪ್ಪಳ ನಗರದಲ್ಲಿ 16 ದಿನಗಳ ಹಿಂದೆ ಜೈನ ಧರ್ಮೀಯರ ಕಠೋರವಾದ ಸಲ್ಲೇಖನ ವ್ರತ ಕೈಗೊಂಡಿದ್ದ ಭಾಗ್ಯವಂತಿದೇವಿ…

ಲಂಡನ್ ಬಸವೇಶ್ವರ ಸ್ಮಾರಕಕ್ಕೆ ಭೇಟಿ ನೀಡಲು ಬ್ರಿಟನ್ ಪ್ರಧಾನಿಗೆ ಆಹ್ವಾನ

ಲಂಡನ್ ಥೇಮ್ಸ್ ನದಿಯ ದಡದಲ್ಲಿರುವ ಬಸವೇಶ್ವರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಲು ಬ್ರಿಟನ್ ಪ್ರಧಾನಿ…

ಸೆಪ್ಟೆಂಬರ್ 29ರ ಮಹಿಷ ಉತ್ಸವಕ್ಕೆ 10,000 ಜನ ಬರುವ ನಿರೀಕ್ಷೆ

ಮೈಸೂರು ಸೆಪ್ಟೆಂಬರ್ 29 ಮೈಸೂರಿನಲ್ಲಿ ನಡೆಯಲಿರುವ ಮಹಿಷ ಉತ್ಸವಕ್ಕೆ 10,000 ಜನ ಸೇರುವ ನಿರೀಕ್ಷೆ ಇದೆ.…