ಸುದ್ದಿ

ಸೊಲ್ಲಾಪುರದಲ್ಲಿ ಒಂದು ದಿನದ ಲಿಂಗಾಯತ ಅಧ್ಯಯನ ಶಿಬಿರ

ಸೊಲ್ಲಾಪುರ ಲಿಂಗಾಯತ ಧರ್ಮದ ಕುರಿತು ಸೊಲ್ಲಾಪುರದ ಹತ್ತುರೆ ವಸತಿಯಲ್ಲಿ ಒಂದು ದಿನದ ಅಧ್ಯಯನ ಶಿಬಿರ ಆಯೋಜಿಸಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತುರೆ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು. ಸಿದ್ಧವ್ವಬಾಯಿ ಹತ್ತುರೆ ಸಾಂಸ್ಕೃತಿಕ ಸಭಾಭವನದಲ್ಲಿ ನಡೆಯಲಿರುವ ಶಿಬಿರದಲ್ಲಿ ಇತಿಹಾಸ, ತತ್ವ-ಸಿದ್ಧಾಂತ,…

latest