ಸಿಂಧನೂರು: ಲಿಂಗೈಕ್ಯ ಶರಣ ಪಿ. ವೀರಭದ್ರಪ್ಪ ಕುರಕುಂದ ಅವರ ಪ್ರಥಮ ವರ್ಷದ ನೆನಹು ಕಾರ್ಯಕ್ರಮ ನವೆಂಬರ್ 9 ರವಿವಾರ ಬೆಳಿಗ್ಗೆ 10 ಗಂಟೆಗೆ ಶರಣೆ ನೀಲಾಂಬಿಕೆ ಪ್ರಸಾದ ನಿಲಯದಲ್ಲಿ ನಡೆಯಲಿದೆ. ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಬಸವಲಿಂಗ ಪಟ್ಟದ್ದೇವರು ಸಾನಿಧ್ಯ, ಸಮ್ಮುಖವನ್ನು…