ವೀರಶೈವ, ಲಿಂಗಾಯತ ಮಠಾಧೀಶರು ನನ್ನ ಸೇವೆ ಮಾಡಿದರೆ ಮುಕ್ತಿ: ಡಿಕೆಶಿ

ಬೆಂಗಳೂರು ಇತ್ತೀಚೆಗೆ ನಗರದಲ್ಲಿ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಡಿದ ಮಾತುಗಳು ವೈರಲ್ ಆಗಿ ವ್ಯಾಪಕ ಆಕ್ರೋಶ ಹುಟ್ಟುಹಾಕಿದೆ. ಸುಮಾರು 30 ನಿಮಷಗಳ ಭಾಷಣದ ಕೊನೆಯಲ್ಲಿ ಶಿವಕುಮಾರ್ ‘ವೀರಶೈವ ಲಿಂಗಾಯತ’ ಸಮುದಾಯವನ್ನು ತಾವು ರಕ್ಷಿಸುವುದಾಗಿ ಭರವಸೆ ನೀಡಿದರು. ಮಾತನ್ನು ಮುಂದುವರೆಸಿ “ಮೂರು ಸಾವಿರ ಮಠ ಇದ್ಯೋ ಆರು ಸಾವಿರ ಮಠ ಇದ್ಯೋ, ನೀವೆಲ್ಲ ನನ್ನ ರಾಯಭಾರಿಗಳಾಗಿ ಸೇವೆ ಮಾಡಿ ಮುಕ್ತಿ ಪಡೆಯಿರಿ, ಆವಾಗಷ್ಟೇ ನಿಮಗೆ ಶಾಂತಿ ನಿಮ್ಮ ಅಭಿವೃದ್ಧಿ ಎಂದು … Continue reading ವೀರಶೈವ, ಲಿಂಗಾಯತ ಮಠಾಧೀಶರು ನನ್ನ ಸೇವೆ ಮಾಡಿದರೆ ಮುಕ್ತಿ: ಡಿಕೆಶಿ