ಗದಗ ಜಿಲ್ಲೆಗೆ ಸನಾತನವಾದಿ ಕನ್ನೇರಿ ಸ್ವಾಮಿ ನಿರ್ಬಂಧಿಸಲು ಡಿಸಿಗೆ ಒತ್ತಾಯ

‘ಇಲ್ಲಿ ಕೋಮುಸೌಹಾರ್ದತೆಯನ್ನು ಕದಡಲು ಅವಕಾಶ ಕೊಡಬಾರದು’ ಗದಗ: ನಗರಕ್ಕೆ ಕನ್ನೇರಿ ಸ್ವಾಮಿಯ ಪ್ರವೇಶ ನಿರ್ಬಂಧಿಸುವಂತೆ‌ ಒತ್ತಾಯಿಸಿ ಮಂಗಳವಾರ ‘ಸಮಾನತೆಗಾಗಿ ನಾವು’ ಸಂಘಟನೆ ಜಿಲ್ಲಾಧಿಕಾರಿಗಳಿಗೆ‌ ಮನವಿ ಸಲ್ಲಿಸಿದೆ. “ಗದಗ ಜಿಲ್ಲೆ ಐತಿಹಾಸಿಕ ಪರಂಪರೆಯುಳ್ಳ ಜಿಲ್ಲೆ. ಇಲ್ಲಿ ಎಲ್ಲ ಸಮಾಜದ ಜನ ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಅನೇಕ ಹಿರಿಯರು ಅದಕ್ಕಾಗಿ ತ್ಯಾಗ ಮಾಡಿದ್ದಾರೆ. ಅಷ್ಟೇ ಅಲ್ಲದೇ ಗದಗ ನಗರದಲ್ಲಿ ವೀರನಾರಾಯಣ, ತ್ರಿಕೂಟೇಶ್ವರ, ಜುಮ್ಮಾ ಮಸೀದಿಗಳನ್ನು ಒಳಗೊಂಡಂತೆ ಪಂಚ ಕಮೀಟಿ ನೇತೃತ್ವದಲ್ಲಿ ಸೌಹಾರ್ದ ಕೂಟ ಸ್ಥಾಪಿಸಲಾಗಿದ್ದು, ಮುಂದುವರೆದು ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮಿಗಳ … Continue reading ಗದಗ ಜಿಲ್ಲೆಗೆ ಸನಾತನವಾದಿ ಕನ್ನೇರಿ ಸ್ವಾಮಿ ನಿರ್ಬಂಧಿಸಲು ಡಿಸಿಗೆ ಒತ್ತಾಯ