ಡೆಮಾಕ್ರಸಿ, ಧರ್ಮಾಕ್ರಸಿ ನಡುವೆ ಯುದ್ಧ ನಡೆಯುತ್ತಿದೆ : ಹಂಸಲೇಖ

ಬಸವಕಲ್ಯಾಣ ಕಾರ್ಮಿಕ, ಕೃಷಿಕ ಮತ್ತು ಶ್ರಮಿಕರಿದ್ದರೆ ಮಾತ್ರ ಬದುಕು ನಡೆಯುತ್ತದೆ ಎಂಬುದನ್ನು ಬಸವಣ್ಣನವರ ಸಂಸತ್ತು ಸಾರುತ್ತದೆ. ಇಂತಹ ಪ್ರಜಾಪ್ರಭುತ್ವವನ್ನು ಪಾಲಿಸುವ ನಮ್ಮ ದೇಶದಲ್ಲಿ ಇಂದು ಧರ್ಮಾಕ್ರಸಿ ಎದುರಾಗಿದೆ. ಡೆಮಾಕ್ರಸಿ ಮತ್ತು ಧರ್ಮಾಕ್ರಸಿಯ ನಡುವೆ ಯುದ್ಧ ನಡೆಯುತ್ತಿದ್ದು, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಅಚಲ ನಿರ್ಧಾರವನ್ನು ನಾವು ಕೈಗೊಳ್ಳಬೇಕಾಗಿದೆ ಎಂದು ಚಲನಚಿತ್ರ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅಭಿಪ್ರಾಯಪಟ್ಟರು. ನಗರದ ಹೊರವಲಯದಲ್ಲಿರುವ ಬಸವ ಮಹಾಮನೆಯಲ್ಲಿ ಶನಿವಾರ ನಡೆದ 25ನೇ ಕಲ್ಯಾಣ ಪರ್ವದ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಚನ ಕ್ರಾಂತಿ … Continue reading ಡೆಮಾಕ್ರಸಿ, ಧರ್ಮಾಕ್ರಸಿ ನಡುವೆ ಯುದ್ಧ ನಡೆಯುತ್ತಿದೆ : ಹಂಸಲೇಖ