ಜಾಗತಿಕ ಶಾಂತಿ, ಸಹಬಾಳ್ವೆಗೆ ಬಸವತತ್ವವೇ ಪೂರಕ : ಸಾಹಿತಿ ರವಿ ಕಂಗಳ
ಗುಳೇದಗುಡ್ಡ: ಮನುಷ್ಯ ಜಾತಿ, ಭಾಷೆ, ಪ್ರದೇಶ ಇತ್ಯಾದಿಗಳಿಂದ ಭಿನ್ನವಾಗಿ ಪರಸ್ಪರ ವೈರಿಗಳಾಗಿ ಬದುಕುತ್ತಿರುವ ಇಂದಿನ ಜಗತ್ತಿನಲ್ಲಿ ಶಾಂತಿ ಸಹಬಾಳ್ವೆ ನೆಲೆಸಿ, ಹಿಂಸೆ, ಕ್ರೌರ್ಯದ ಸಂಕೇತವಾಗಿ ಯುದ್ಧದ ಮನೋಭಾವ ತೊಡೆದು ಹಾಕಲು ಬಸವ ತತ್ವವೇ ಪೂರಕವಾಗಿದೆ. ಸುಮಾರು 900 ವರ್ಷಗಳ ಹಿಂದೆಯೇ ವ್ಯಕ್ತಿವ್ಯಕ್ತಿಗಳ ಮಧ್ಯದಲ್ಲಿ ಅಸಮಾನತೆಯನ್ನು ತೊಡೆದು ಹಾಕಿ ಸಮಸಮಾಜದ ಪರಿಕಲ್ಪನೆಯನ್ನು ತಂದುಕೊಟ್ಟು ಜನರ ಮಧ್ಯದಲ್ಲಿನ ಭಿನ್ನತೆಯನ್ನು ತೊಡೆದುಹಾಕಿ, ಏಕತ್ವದ ಕಡೆಗೆ ಎಲ್ಲರನ್ನೂ ಕರೆದುಕೊಂಡು ಹೋದವರು ಲಿಂಗಾಯತ ಧರ್ಮಸ್ಥಾಪಕ ಗುರು ಬಸವಣ್ಣನವರು ಎಂದು ಚಿಂತಕ, ಸಾಹಿತಿ ರವಿ ಕಂಗಳ … Continue reading ಜಾಗತಿಕ ಶಾಂತಿ, ಸಹಬಾಳ್ವೆಗೆ ಬಸವತತ್ವವೇ ಪೂರಕ : ಸಾಹಿತಿ ರವಿ ಕಂಗಳ
Copy and paste this URL into your WordPress site to embed
Copy and paste this code into your site to embed