ಬೆಳಗಾವಿ ವಚನ ಕಂಠಪಾಠ ಸ್ಪರ್ಧೆ: ಖುಷಿ, ಲಕ್ಷ್ಮೀ, ಸಂಕೇತ ವಿಜೇತರು
ಬೆಳಗಾವಿ : ಗುರು ಬಸವ ಜಯಂತಿ ಹಾಗೂ ಮೇ 1- ಕಾರ್ಮಿಕ ದಿನಾಚರಣೆ ನಿಮಿತ್ತ ಮಹಾಂತೇಶನಗರ ರಹವಾಸಿಗಳ ಸಂಘದ ಕನ್ನಡ ಮಾಧ್ಯಮಿಕ ಶಾಲೆಯಲ್ಲಿ ರವಿವಾರ ಸಂಚಾರಿ ಗುರುಬಸವ ಬಳಗದಿಂದ ಬೆಳಗಾವಿ ಶೈಕ್ಷಣಿಕ ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆ ನಡೆಯಿತು. ಮಹಾನಗರ ಪಾಲಿಕೆಯ ಸದಸ್ಯರಾದ ರಾಜಶೇಖರ ಡೋಣಿ ಅವರು ವಚನ ಹೇಳುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಸಂಚಾರಿ ಗುರುಬಸವ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿಯವರು ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಬಸವರಾಜ ಜಕಾತಿ, ಶಿಕ್ಷಕರ ಸಂಘದ … Continue reading ಬೆಳಗಾವಿ ವಚನ ಕಂಠಪಾಠ ಸ್ಪರ್ಧೆ: ಖುಷಿ, ಲಕ್ಷ್ಮೀ, ಸಂಕೇತ ವಿಜೇತರು
Copy and paste this URL into your WordPress site to embed
Copy and paste this code into your site to embed