ಕಲಬುರಗಿ ಚಲೋ: ಸೆಪ್ಟೆಂಬರ್ 25ರ ರ‍್ಯಾಲಿಗೆ ಸಾವಿರಾರು ಸಂಖ್ಯೆಯಲ್ಲಿ ಬರಲು ಕರೆ

ಬಸವಾಧಿ ಶರಣರನ್ನು ಹಿಂದೂ ಧರ್ಮದಲ್ಲಿ ಸೇರಿಸುವ ಹುನ್ನಾರ ಶಹಾಬಾದ ಸೆಪ್ಟೆಂಬರ್ ೨೭ರಂದು ಕಲಬುರಗಿಯಲ್ಲಿ ಆಯೋಜಿಸಲಾಗಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿ ಬಸವತತ್ವ ಹಾಗೂ ಸಂವಿಧಾನ ಸಂರಕ್ಷಣೆ ಹೋರಾಟ ಸಮಿತಿ, ಸೆಪ್ಟೆಂಬರ್ ೨೫ರಂದು ಕಲಬುರಗಿ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಾಗೂ ವಿಚಾರ ಸಂಕಿರಣ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಹಾಗೂ ಹೋರಾಟ ಸಮಿತಿಯ ಮುಖಂಡರಾದ ಮರಿಯಪ್ಪ ಹಳ್ಳಿ ತಿಳಿಸಿದರು. ರವಿವಾರ ನಗರದ ಅರಿವಿನ ಮನೆಯಲ್ಲಿ ಹೋರಾಟದ ರೂಪರೇಷೆಯ ಕುರಿತು ಆಯೋಜಿಸಲಾದ … Continue reading ಕಲಬುರಗಿ ಚಲೋ: ಸೆಪ್ಟೆಂಬರ್ 25ರ ರ‍್ಯಾಲಿಗೆ ಸಾವಿರಾರು ಸಂಖ್ಯೆಯಲ್ಲಿ ಬರಲು ಕರೆ