ಪ್ರವಚನ: ಕಲ್ಯಾಣಪುರ ಪ್ರವೇಶಿಸಿದ ಅಲ್ಲಮ ಸಿದ್ಧರಾಮರು

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 20 ಕಲಬುರಗಿ: ಕಲ್ಲ ಮನೆಯ ಮಾಡಿ, ಕಲ್ಲ ದೇವರ ಮಾಡಿ, ಆ ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತ ಹೋದರೊ? ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ ಗುಹೇಶ್ವರಾ ಎನ್ನುವಂತೆ ಚರಜಂಗಮನಾಗಿರುವ ಅಲ್ಲಮರು ಕಲ್ಲು-ಮಣ್ಣಿನ ಮೂರ್ತಿಪೂಜೆ ಮತ್ತು ಬಾಹ್ಯ ಆಚರಣೆಗಳನ್ನು ಪ್ರಶ್ನಿಸಿ, ಅಂತರಂಗದ ಶುದ್ಧಿಯನ್ನು ಸಾರುವ ಮೂಲಕ ಸಿದ್ಧರಾಮನಿಗೆ ಸತ್ಯದ ದರ್ಶನ ಮಾಡಿಸುತ್ತಾರೆ. ಕರ್ಮಯೋಗಿಯಾಗಿರುವ ಸಿದ್ಧರಾಮನಿಗೆ, ಈ ಹಿಂದೆ ಅಜ(ಆಡು)ಪಥವಾಗಿದ್ದ ಕಲ್ಯಾಣ ಬಸವಣ್ಣನ ಕಾರಣದಿಂದ ಇದೀಗ ಗಜಪಥ (ಆನೆ) ಆಗಿದೆ. … Continue reading ಪ್ರವಚನ: ಕಲ್ಯಾಣಪುರ ಪ್ರವೇಶಿಸಿದ ಅಲ್ಲಮ ಸಿದ್ಧರಾಮರು