“ನೀಚ ಐಎಎಸ್ ಅಧಿಕಾರಿ”, “ಕುಡುಕ ರಾಜಕಾರಣಿ”, “ಕುರಾನ್ ಸ್ವಾಮೀಜಿ”: ಕನ್ನೇರಿ ಸ್ವಾಮಿ ಮಾತು 2
“ಕುಡುಕರು ತಿನುಕರು ಸಿದ್ದೇಶ್ವರ ಅಪ್ಪರ ಶಿಷ್ಯರು ಅಂದ್ರೆ ನಡೀತದ“ ರಬಕವಿ-ಬನಹಟ್ಟಿ ಕಳೆದ ಶುಕ್ರವಾರ ಬನಹಟ್ಟಿಯಲ್ಲಿ ನಡೆದ ‘ಬಸವಾದಿ ಶರಣರ ಹಿಂದೂ ಸಮಾವೇಶ’ದಲ್ಲಿ ಕನ್ನೇರಿ ಸ್ವಾಮಿ ಒಂದು ಗಂಟೆ ಮಾತನಾಡಿದರು. ಎಲ್ಲಾ ಲಿಂಗಾಯತರು ತಾವು ಹಿಂದೂಗಳು ಎಂದು ಒಪ್ಪಿಕೊಳ್ಳುವವರೆಗೂ ತಮ್ಮ ಬೈಗುಳ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿ, ಲಿಂಗಾಯತ ಧರ್ಮದ ಪ್ರಮುಖರ ಮೇಲೆ ಏಕ ವಚನದಲ್ಲಿಯೇ ನಾಲಿಗೆ ಹರಿಬಿಟ್ಟರು. “ಇವರ ಹೆಸರು ಹೇಳುವುದಿಲ್ಲ, ಯಾಕಂದರೆ ನಾನು ಹೆಸರು ಹೇಳಿದರೆ ಅವರು ದೊಡ್ಡವರಾಗುತ್ತಾರೆ,” ಎಂದು ಪೀಠಿಕೆಯೂ ಹಾಕಿದರು. “ನೀಚ ಐಎಎಸ್ … Continue reading “ನೀಚ ಐಎಎಸ್ ಅಧಿಕಾರಿ”, “ಕುಡುಕ ರಾಜಕಾರಣಿ”, “ಕುರಾನ್ ಸ್ವಾಮೀಜಿ”: ಕನ್ನೇರಿ ಸ್ವಾಮಿ ಮಾತು 2
Copy and paste this URL into your WordPress site to embed
Copy and paste this code into your site to embed