ಮನುಸ್ಮ್ರತಿಯ ಬಗ್ಗೆ ಕನ್ನೇರಿ ಸ್ವಾಮಿಗೆ ಕೆಲವು ಪ್ರಶ್ನೆಗಳು

ಗಂಗಾವತಿ ನಗರದಲ್ಲಿ ಮಂಗಳವಾರ ನಡೆದ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದಲ್ಲಿ ಕನ್ನೇರಿ ಸ್ವಾಮಿ ಮತ್ತೊಂದು ಕಟ್ಟುಕಥೆ ಕಟ್ಟಿ ಶೋಷಿತ, ಅಸ್ಪ್ರೃಷ್ಯ ಸಮುದಾಯಗಳ ತಲೆಕೆಡಿಸುವ ಪ್ರಯತ್ನ ಮಾಡಿದರು. ಮನುಸ್ಮೃತಿಯನ್ನು ಸಮರ್ಥಿಸುತ್ತಾ, ಬಾಬಾ ಸಾಹೇಬರು ಮನುಸ್ಮೃತಿಯನ್ನು ಯಾಕೆ ಸುಟ್ಟರು ಎನ್ನುವ ಪ್ರಸಂಗ ಬಗ್ಗೆ ಮಾತನಾಡಿದರು. ನೀವು ಯಾಕೆ ಮನುಸ್ಮೃತಿ ಸುಟ್ಟಿರಿ ಅಂತ ಬಾಬಾ ಸಾಹೇಬರನ್ನು ಯಾರೋ ಒಬ್ಬರು ಹಿರಿಯರು ಕೇಳಿದರಂತೆ. ಅದಕ್ಕೆ ಬಾಬಾ ಸಾಹೇಬ್ರು ಹೇಳಿದರಂತೆ ಮನುಸ್ಮೃತಿಯಲ್ಲಿ ಶೂದ್ರರು ವೇದ ಕೇಳಿದರೆ, ಓದಿದರೆ ಕಾದ ಸೀಸ ಕಿವಿಯಲ್ಲಿ, ಬಾಯಲ್ಲಿ … Continue reading ಮನುಸ್ಮ್ರತಿಯ ಬಗ್ಗೆ ಕನ್ನೇರಿ ಸ್ವಾಮಿಗೆ ಕೆಲವು ಪ್ರಶ್ನೆಗಳು