ಕೊಪ್ಪಳದಲ್ಲಿ ಬಸವಾದಿ ಶರಣರ ವಚನಕಟ್ಟುಗಳ ಹೊತ್ತು ಜಾಥಾ
ಭಾವಪೂರ್ಣವಾಗಿ ಸಮಾರೋಪಗೊಂಡ ಬಸವ ಭಾಷೆ ಪ್ರವಚನ ಕೊಪ್ಪಳ ಬಸವ ಜಯಂತಿ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದ ಕೊನೆಯದಿನ ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿ ಸದಸ್ಯರು ವಚನಕಟ್ಟುಗಳನ್ನು ಹೊತ್ತು ಬಸವ ಜಾಥಾ ನಡೆಸಿದರು. ನಗರದ ಮಧ್ಯದಲ್ಲಿರುವ ಬಸವಣ್ಣ ದೇವಸ್ಥಾನದಿಂದ ಪ್ರವಚನ ಸ್ಥಳವಾದ ತಾಲೂಕು ಸಾರ್ವಜನಿಕ ಕ್ರೀಡಾಂಗಣದವರೆಗೆ ನೂರಾರು ಜನ ಶರಣ ಶರಣೆಯರು ವಚನ ಕಟ್ಟುಗಳನ್ನು ಹೊತ್ತು, ವಚನ ಹೇಳುತ್ತ, ಬಸವಾದಿ ಶರಣರಿಗೆ ಜಯಘೋಷ ಹಾಕುತ್ತಾ ಅತ್ಯಂತ ಸಂಭ್ರಮದಿಂದ ಸಾಗಿದರು. ಟಣಕನಕಲ್ಲ ರಾಷ್ಟ್ರೀಯ ಬಸವದಳದ ಅಧ್ಯಕ್ಷ … Continue reading ಕೊಪ್ಪಳದಲ್ಲಿ ಬಸವಾದಿ ಶರಣರ ವಚನಕಟ್ಟುಗಳ ಹೊತ್ತು ಜಾಥಾ
Copy and paste this URL into your WordPress site to embed
Copy and paste this code into your site to embed