ಕುತ್ತಿಗಿ ಹಿಚಕಲು ‘ಬಸವ ತಾಲಿಬಾನಿ’ಗಳು ಬರ್ತಾರೆ: ಕನ್ನೇರಿ ಸ್ವಾಮಿ
ಒಬ್ಬರು ಸ್ನೇಹಿತರು ಫೋನ್ ಮಾಡಿ, ಕನ್ನೇರಿ ಸ್ವಾಮಿ ಶಹಾಪುರದಲ್ಲಿ ಹಲ್ಲು ಕಿತ್ತ ಹಾವಂತೆ ಮಾತಾಡಿದ್ದಾರೆ ಎಂದು ಹೇಳಿದ್ರು. ಬೆಂಗಳೂರು ಕೆಲಸದ ಒತ್ತಡದಿಂದ ಶಹಾಪುರದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಕನ್ನೇರಿ ಸ್ವಾಮಿಯ ಅಮೃತವಾಣಿಯನ್ನು ಸ್ವಾದಿಸುವ ಅವಕಾಶ ಸಿಕ್ಕಿರಲಿಲ್ಲ. ಅವರ ಭಾಷಣ ಬರೆದು, ಉರು ಹೊಡೆಸಿ ವೇದಿಕೆ ಹತ್ತಿಸುತ್ತಿರುವ ಸಂಘ ಪರಿವಾರದವರ ಕೈ ಚಳಕ ನೋಡಲೂ ಸಾಧ್ಯವಾಗಿರಲಿಲ್ಲ. ನೆನ್ನೆ ಯೂಟ್ಯೂಬಿನಲ್ಲಿ ಕನ್ನೇರಿ ಸ್ವಾಮಿಯ 55 ನಿಮಿಷದ ಭಾಷಣ ಕೇಳುವ ಸೌಭಾಗ್ಯ ಕೊನೆಗೂ ಸಿಕ್ಕಿತು. ಯಾವುದೇ ಸ್ವರೂಪವಿಲ್ಲದೆ, ಅಡ್ಡಡ್ಡ, ಉದ್ದುದ್ದ, ತುಂಡು … Continue reading ಕುತ್ತಿಗಿ ಹಿಚಕಲು ‘ಬಸವ ತಾಲಿಬಾನಿ’ಗಳು ಬರ್ತಾರೆ: ಕನ್ನೇರಿ ಸ್ವಾಮಿ
Copy and paste this URL into your WordPress site to embed
Copy and paste this code into your site to embed