ಲಿಂಗಾಯತ ಚಳುವಳಿಗೆ ಬಿದ್ದ ಎರಡು ದೊಡ್ಡ ಪೆಟ್ಟು (ಭಾಗ 2)

ಕಾಂಗ್ರೆಸ್ ಪರ ಅನ್ನುವ ಹಣೆಪಟ್ಟಿ ಸಡಿಲಮಾಡಿಕೊಳ್ಳಲು ಲಿಂಗಾಯತ ಹೋರಾಟಗಾರರಿಗೆ ಅನೇಕ ವರ್ಷಗಳು ಬೇಕಾದವು ಬೆಂಗಳೂರು ಕಳೆದ ನೂರು ವರ್ಷಗಳಿಂದ ಸ್ವತಂತ್ರ ಧರ್ಮ ಮಾನ್ಯತೆಗೆ ಲಿಂಗಾಯತ ಚಳುವಳಿಗೆ ನಡೆಯುತ್ತಿದೆ. 1928ರಿಂದ ಸರಕಾರಗಳಿಗೆ ಮನವಿ, ಸಮಾವೇಶ, ಸಂಶೋಧನೆ, ಚರ್ಚೆ, ರ್ಯಾಲಿಗಳ ಮೂಲಕ ಲಿಂಗಾಯತ ಚಳುವಳಿ ನಿರಂತರವಾಗಿ ಕಾವು ಉಳಿಸಿಕೊಂಡೇ ಬಂದಿದೆ. ಪೂಜ್ಯ ಲಿಂಗಾನಂದ ಸ್ವಾಮೀಜಿ ಮತ್ತು ಮಾತಾಜಿ ಈ ಹೋರಾಟ ತೀವ್ರಗೊಳಿಸಿದರು. ನಂತರ ವೀರಶೈವ ಮಹಾಸಭಾದವರೂ ಪ್ರತ್ಯೇಕ ಧರ್ಮಕ್ಕಾಗಿ ಅನೇಕ ರ್ಯಾಲಿಗಳನ್ನು ನಡೆಸಿದ್ದರು. ಲಿಂಗಾಯತ ಚಳುವಳಿ ಸ್ಫೋಟಗೊಂಡಿದ್ದು 2017-18ರಲ್ಲಿ. ರಾಷ್ಟ್ರೀಯ, … Continue reading ಲಿಂಗಾಯತ ಚಳುವಳಿಗೆ ಬಿದ್ದ ಎರಡು ದೊಡ್ಡ ಪೆಟ್ಟು (ಭಾಗ 2)