ಲಿಂಗಾಯತರ ಮೇಲಿನ ದಾಳಿಯ ಹಿಂದೆ ಆರೆಸ್ಸೆಸ್ ಕೈವಾಡವಿದೆ: ಜಾಮದಾರ್
ಸುದ್ದಿಗೋಷ್ಠಿ ನಂತರ ಆರೆಸ್ಸೆಸ್ ರಕ್ಷಣೆಗೆ ಬಂದ ವಿಜಯೇಂದ್ರ ಬೆಂಗಳೂರು ಬಸವ ನಿಂದಕ ರವಿ ಹಂಜ್ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಲು ಪೊಲೀಸ್ ತನಿಖೆ ನಡೆಸುವಂತೆ ಶಾಸಕ ಬಿ ಆರ್ ಪಾಟೀಲ್ ಸೇರಿದಂತೆ ಹಲವಾರು ಪ್ರಮುಖರು ಕರೆ ಕೊಟ್ಟಿದ್ದಾರೆ. “ಈ ವಿಷಯ ಗೋಪ್ಯವಾಗೇನು ಉಳಿದಿಲ್ಲ ರವಿ ಹಂಜ್ ಅವರ ಮೂಲಕ ಬಸವಣ್ಣನವರಿಗೆ ಅವಮಾನ ಮಾಡುವಲ್ಲಿ ಆರ್‌ಎಸ್‌ಎಸ್‌ನ ಕೈವಾಡವಿದೆ. ಈ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಬೇಕು,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ … Continue reading ಲಿಂಗಾಯತರ ಮೇಲಿನ ದಾಳಿಯ ಹಿಂದೆ ಆರೆಸ್ಸೆಸ್ ಕೈವಾಡವಿದೆ: ಜಾಮದಾರ್
Copy and paste this URL into your WordPress site to embed
Copy and paste this code into your site to embed