ಲಿಂಗಾಯತರಲ್ಲಿ ಮಠಗಳು ಹುಟ್ಟಿದ್ದು ಹೇಗೆ?

(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ)Contentsಶರಣರಲ್ಲಿ ‘ಗುರು’ ವ್ಯವಸ್ಥೆಯ ಕಲ್ಪನೆಯಿರಲಿಲ್ಲಶರಣರು ಕಟ್ಟಿದ್ದು ಜಂಗಮ ಪೀಠ, ಮಠಗಳಲ್ಲಲಿಂಗಾಯತ ಸಮಾಜದ ಪ್ರಥಮ ವಿರಕ್ತ ಮಠಗಳುಕೆಲವೇ ಕುಟುಂಬಗಳ ವಶವಾದ ಲಿಂಗಾಯತ ಮಠಗಳು ಧಾರವಾಡ 12ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಪ್ರಚಾರ ಮಾಡಲು ಶರಣರು ಸ್ಥಾಪಿಸಿದ್ದು ಸಂಚಾರಿ ಜಂಗಮ ಪೀಠ. ಸಮಾನತೆಗಾಗಿ … Continue reading ಲಿಂಗಾಯತರಲ್ಲಿ ಮಠಗಳು ಹುಟ್ಟಿದ್ದು ಹೇಗೆ?