ಲಿಂಗಾಯತರ ಮೇಲಿನ ದಾಳಿ ಹೊಸದಲ್ಲ, 800 ವರ್ಷ ಹಳೆಯದು (ಭಾಗ 1)

ಯಾರೂ ಲಿಂಗಾಯತರ ಬಾಗಿಲು ಒಡೆದಿಲ್ಲ, ನಾವೇ ತೆರೆದಿಟ್ಟು ನಿದ್ದೆ ಮಾಡುತ್ತಿದ್ದೇವೆ ಬೆಂಗಳೂರು ಬಸವಣ್ಣನನ್ನು ಇಂದು ಯಾರೂ ಬಯ್ಯುತ್ತಿಲ್ಲ, ಎಲ್ಲರೂ ಹೊಗಳುವವರೇ! ಹಾಗಿದ್ದರೆ ನಮ್ಮ ಧರ್ಮ ಕರಗುತ್ತಿರುವುದು ಯಾಕೆ? ಇವತ್ತು ರಾತ್ರಿ ಮಲಗುವ ಮುಂಚೆ ಒಂದು ಸಣ್ಣ ಕೆಲಸ ಮಾಡಿ. ಮೊಬೈಲ್‌ನಲ್ಲಿ ಯಾವುದಾದರೂ AI ಚಾಟ್ ತೆರೆದು ಇಂಗ್ಲಿಷ್‌ನಲ್ಲಿ ಕೇಳಿ, “Is Lingayatism a part of Hinduism?” ಅದರಲ್ಲಿ ಉತ್ತರ ಹೌದು ಎಂದು ಬರುತ್ತದೆ. ನಿಮ್ಮ ಮೊಮ್ಮಗ ನಾಳೆ ಬಸವಣ್ಣನ ಬಗ್ಗೆ ಮೊದಲ ಪಾಠ ಕಲಿಯುವುದು ಅದೇ … Continue reading ಲಿಂಗಾಯತರ ಮೇಲಿನ ದಾಳಿ ಹೊಸದಲ್ಲ, 800 ವರ್ಷ ಹಳೆಯದು (ಭಾಗ 1)