ಬಸವ ಸಂಸ್ಕೃತಿಯ ಮೇಲೆ ದಾಳಿ ಮಾಡುವ ‘ಗಂಜಿ’ಗಳಿಗೆ ಉಗ್ರ ಪ್ರತಿಕ್ರಿಯೆ: ಎಂ ಬಿ ಪಾಟೀಲ

‘ರವಿ ಹಂಜ್ ಮುಖವಾಣಿಯಾದರೆ, ಅವನ ಹಿಂದಿರುವ ಮನುಷ್ಯ ವಿಶ್ವೇಶ್ವರ ಭಟ್ಟ’ ಬೆಂಗಳೂರು “ಲಿಂಗಾಯತರ ಸೌಮ್ಯ ಪ್ರವೃತ್ತಿಯ ದುರ್ಬಳಕೆಯಾಗುತ್ತಿದೆ. ಇನ್ನು ಮುಂದೆ ಲಿಂಗಾಯತ ಸಂಸ್ಕೃತಿಯ ಮೇಲೆ ದಾಳಿ ಮಾಡುವ ಗಂಜಿಗಳಿಗೆ ಉಗ್ರ ಪ್ರತಿಕ್ರಿಯೆ ನೀಡುತ್ತೇವೆ,” ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಎಚ್ಚರಿಕೆ ನೀಡಿದರು. ಇಂದು ಬೆಳಗ್ಗೆ ನಗರದ ಬಸವ ಸಮಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರವಿ ಹಂಜ್ ಹಿಂದೆ ವಿಶ್ವೇಶ್ವರ ಭಟ್ಟ “ಸ್ವಯಂಘೋಷಿತ ಸಂಶೋಧಕ ರವಿ ಹಂಜ್ ಬಸವಣ್ಣನವರನ್ನು ಹೀನಾಯವಾಗಿ ನಿಂದಿಸಿದ್ದಾನೆ. ಬಸವಣ್ಣನವರ, ಲಿಂಗಾಯತರ ಬಗ್ಗೆ … Continue reading ಬಸವ ಸಂಸ್ಕೃತಿಯ ಮೇಲೆ ದಾಳಿ ಮಾಡುವ ‘ಗಂಜಿ’ಗಳಿಗೆ ಉಗ್ರ ಪ್ರತಿಕ್ರಿಯೆ: ಎಂ ಬಿ ಪಾಟೀಲ