ದೇವಾಲಯ ನಾಶ ಮಾಡಿದ್ದು ಲಿಂಗಾಯತರಲ್ಲ, ವೀರಮಾಹೇಶ್ವರರು

(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ)Contentsಲಿಂಗಾಯತರು ಉಗ್ರ ಶೈವರಲ್ಲವೀರಮಾಹೇಶ್ವರರು ವೀರವ್ರತಿಗಳುಅನ್ಯ ದೇವಾಲಯಗಳ ನಾಶಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದ ಉಗ್ರ ಶೈವರುವೀರಮಾಹೇಶ್ವರರು ವೀರಶೈವರಾದರುದೇವಾಲಯಗಳನ್ನು ನಾಶ ಮಾಡಿದ್ದು ಲಿಂಗಾಯತರಲ್ಲ ಧಾರವಾಡ ಪ್ರಾಚೀನ ಕರ್ನಾಟಕದಲ್ಲಿ ಲಿಂಗಾಯತರು ದೇವಾಲಯಗಳನ್ನು ನಾಶ ಮಾಡಿದರೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಆದರೆ ಆ ಕೃತ್ಯ ಎಸಗಿದ್ದು ಶರಣರಲ್ಲ ಉಗ್ರ … Continue reading ದೇವಾಲಯ ನಾಶ ಮಾಡಿದ್ದು ಲಿಂಗಾಯತರಲ್ಲ, ವೀರಮಾಹೇಶ್ವರರು