ಪ್ರವಚನ: ಮನೆ ಬಿಟ್ಟು ಹೊರಟ ಬಾಲಕ ಬಸವರಸ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 16 ಕಲಬುರಗಿ: ಬಾಲಕ ಬಸವಣ್ಣ ಮತ್ತೊಮ್ಮೆ ಮನೆಗೆ ಬಂದು ಕುಡಿಯಲು ನೀರು ಕೇಳಿದಾಗ, ತಾಯಿ ಮಾದಲಾಂಬಿಕೆ ನಿಮ್ಮ ತಂದೆ ಪೂಜೆ ಮಾಡುತ್ತಿದ್ದಾರೆ. ಅದು ಮುಗಿದ ನಂತರ ಕೊಡುವೆ ಎನ್ನುತ್ತಾಳೆ. ಬಾಲಕ ಬಸವ ಮನೆಯ ಹಿಂಬದಿಯಲ್ಲಿ ಚೂಪಾದ ಕಲ್ಲಿನಿಂದ ನಾಲ್ಕಾರು ತಗ್ಗು ತೆಗೆಯಲು ಪ್ರಯತ್ನಿಸುತ್ತಿರುತ್ತಾನೆ. ಇದನ್ನು ಕಂಡ ಮಾದರಸರು ಇದೇನು ಮಾಡುತ್ತಿರುವೆ ಬಸವರಸ? ಎಂದು ಕೇಳುತ್ತಾರೆ. ನೀವು ಪೂಜೆ ಮಾಡುವುದು ತಡವಾಯ್ತು. ನಾನೇ ನೆಲದಲ್ಲಿ ನೀರು ತೆಗೆದು ಕುಡಿದರಾಯ್ತು ಎಂದುಕೊಂಡು … Continue reading ಪ್ರವಚನ: ಮನೆ ಬಿಟ್ಟು ಹೊರಟ ಬಾಲಕ ಬಸವರಸ