ಬಸವಶಕ್ತಿ: ಮುರುಘಾ ಮಠದಲ್ಲಿ ಪ್ರಾಂತೀಯ ಶಿಬಿರ (ಚಿತ್ರಗಳಲ್ಲಿ)
ಶರಣ ಸಂಸ್ಕೃತಿ ಉತ್ಸವದಲ್ಲಿ ಬಸವ ಮೀಡಿಯಾ ಕಾರ್ಯಕ್ರಮ ಚಿತ್ರದುರ್ಗ ಮುರಘಾ ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಒಂದು ದಿನದ ಪ್ರಾಂತೀಯ ಬಸವಶಕ್ತಿ ಶಿಬಿರ ಸೋಮವಾರ ನಡೆಯಿತು. ನಾಡಿನ ಪ್ರಸಿದ್ಧ ಚಿಂತಕರು ಹಾಗೂ ವಿವಿಧ ಜಿಲ್ಲೆಗಳ ಬಸವ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಶಿಬಿರದಲ್ಲಿ ಭಾಗವಹಿಸಿದರು. ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿhttps://chat.whatsapp.com/Bum3N1nvJ1T3EV8phOUece
Copy and paste this URL into your WordPress site to embed
Copy and paste this code into your site to embed