ಶರಣ ಸಂಸ್ಕೃತಿ ಉತ್ಸವದಲ್ಲಿ ಬಸವ ಮೀಡಿಯಾ ಕಾರ್ಯಕ್ರಮ
ಚಿತ್ರದುರ್ಗ
ಮುರಘಾ ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಒಂದು ದಿನದ ಪ್ರಾಂತೀಯ ಬಸವಶಕ್ತಿ ಶಿಬಿರ ಸೋಮವಾರ ನಡೆಯಿತು.
ನಾಡಿನ ಪ್ರಸಿದ್ಧ ಚಿಂತಕರು ಹಾಗೂ ವಿವಿಧ ಜಿಲ್ಲೆಗಳ ಬಸವ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಶಿಬಿರದಲ್ಲಿ ಭಾಗವಹಿಸಿದರು.











































ಶರಣು ಶರಣಾರ್ಥಿ,
ಶರಣ ಸಂಸ್ಕೃತಿ ಉತ್ಸವದಲ್ಲಿ ಬಸವ ಮೀಡಿಯಾ ಕಾರ್ಯಕ್ರಮವು ಅರ್ಥಪೂರ್ಣ ಹಾಗೂ ಪರಿಣಾಮಕಾರಿಯಾಗಿತ್ತು ಶರಣ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಗೋಷ್ಠಿಗಳು, ಸಂವಾದಗಳು ಅತ್ಯುತ್ತಮವಾಗಿದ್ದವು.
ಬಸವ ಮೀಡಿಯಾ ತಂಡಕ್ಕೆ ಪ್ರೀತಿಯ ಅಭಿನಂದನೆಗಳು..
ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ