ಮೈಸೂರಿನ ಲಿಂಗಾಯತರು ವೀರಶೈವ ಬ್ರಾಹ್ಮಣರಾದರು – ಭಾಗ 1
1904-1940: ಲಿಂಗಾಯತ ಇತಿಹಾಸ ಬದಲಿಸಿದ ಆ ಮೂವತ್ತಾರು ವರ್ಷಗಳು ಬೆಂಗಳೂರು ಈ ಬರಹದಲ್ಲಿ ಒಂದೇ ಒಂದು ಸಾಲನ್ನೂ ನಾನು ಊಹೆಯಿಂದ ಬರೆದಿಲ್ಲ. ಇಲ್ಲಿ ಬರುವ ಪ್ರತಿಯೊಂದು ಸಂಗತಿಗೂ ಆಧಾರವಿದೆ. ಆ ಮೂಲಗಳ ಪಟ್ಟಿಯನ್ನು ಕೊನೆಯಲ್ಲಿ ಕೊಟ್ಟಿದ್ದೇನೆ. ಎಲ್ಲಿ ನನಗೆ ಆಧಾರ ದೊರೆಯಲಿಲ್ಲವೋ ಅಲ್ಲಿ ದೊರೆಯಲಿಲ್ಲ ಎಂದೇ ಬರೆದಿದ್ದೇನೆ. ಅವುಗಳನ್ನೂ ಕೊನೆಯಲ್ಲಿ ಪ್ರತ್ಯೇಕವಾಗಿ ದಾಖಲಿಸಿದ್ದೇನೆ. ಆರಂಭದಲ್ಲೇ ಎರಡು ಮಾತುಗಳನ್ನು ಸ್ಪಷ್ಟಪಡಿಸುತ್ತೇನೆ. ಮೊದಲನೆಯದು, ಇದು ಯಾವ ಸಂಸ್ಥೆಯ ವಿರುದ್ಧದ ಬರಹವೂ ಅಲ್ಲ. ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಶಿವಯೋಗ … Continue reading ಮೈಸೂರಿನ ಲಿಂಗಾಯತರು ವೀರಶೈವ ಬ್ರಾಹ್ಮಣರಾದರು – ಭಾಗ 1
Copy and paste this URL into your WordPress site to embed
Copy and paste this code into your site to embed