‘ಮನುವಾದಿ’ ತಹಶೀಲ್ದಾರ ವಿರುದ್ಧ ಗಂಗಾವತಿ ಬಸವಭಕ್ತರ ಪ್ರತಿಭಟನೆ
ಗoಗಾವತಿ : ಕನ್ನೇರಿ ಸಮಾವೇಶ ನಿರ್ಬಂಧ ಮನವಿಗೆ ಸ್ಪಷ್ಟವಾಗಿ ಸ್ಪಂದಿಸದ ತಹಶೀಲ್ದಾರರು ಗಂಗಾವತಿ ಕನ್ನೇರಿ ಸ್ವಾಮಿ ಸಮಾವೇಶವನ್ನು ನಿರ್ಬಂಧಿಸುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿರದಿರುವ ತಹಶೀಲ್ದಾರರ ವಿರುದ್ಧ ಬಸವಪರ ಸಂಘಟನೆಗಳ ಪ್ರಮುಖರು ತಾಲೂಕ ಆಡಳಿತ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಕನ್ನೇರಿ ಸ್ವಾಮಿ ನೇತೃತ್ವದಲ್ಲಿ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶವನ್ನು ನವೆಂಬರ್ 3 ಪಟ್ಟಣದಲ್ಲಿ ನಡೆಸಲು ಸಿದ್ಧತೆ ನಡೆಯುತ್ತಿದೆ. ಇದೆ ತಿಂಗಳ 22ರಂದು ಬಸವಪರ ಸಂಘಟನೆಗಳು ಕನ್ನೇರಿ ಸ್ವಾಮಿ ಸಮಾವೇಶವನ್ನು ನಿರ್ಬಂಧಿಸಲು ತಹಶೀಲ್ದಾರರಿಗೆ ಮನವಿ … Continue reading ‘ಮನುವಾದಿ’ ತಹಶೀಲ್ದಾರ ವಿರುದ್ಧ ಗಂಗಾವತಿ ಬಸವಭಕ್ತರ ಪ್ರತಿಭಟನೆ
Copy and paste this URL into your WordPress site to embed
Copy and paste this code into your site to embed