ನಿಜಾಚರಣೆ: ಇಂಗ್ಲೆಂಡ್ ನಗರದಲ್ಲಿ ಅಪ್ಪಟ ಬಸವತತ್ವದ ಗುರುಪ್ರವೇಶ

ನಾಟಿಂಗ್ಹ್ಯಾಮ್ ನಗರದಲ್ಲಿ ‘ಶ್ರೀ ಗುರುಮಲ್ಲೇಶ್ವರ ಸದನ’ ನಾಟಿಂಗ್ಹ್ಯಾಮ್: ಇಂದು ಅನೇಕ ಪ್ರಗತಿಪರ ಕುಟುಂಬಗಳು ಸಾಂಪ್ರದಾಯಿಕ ‘ಗೃಹಪ್ರವೇಶ’ದ ಬದಲಾಗಿ ತಮ್ಮ ಹೊಸ ಮನೆಗೆ ಬಸವತತ್ವ, ಶರಣಸಂಸ್ಕೃತಿ ಅನುಸಾರವಾಗಿ ‘ಗುರುಪ್ರವೇಶ’ ನಡೆಸುತ್ತಿದ್ದಾರೆ. ದೇವನೂರು ವಿಷಕಂಠಮೂರ್ತಿ, ಮಾನಸ ಮತ್ತು ಮಾನ್ವಿ ಅವರ ಇಂಗ್ಲೆಂಡಿನ ಮನೆಯಲ್ಲಿ ಇಂತಹ ನಿಜಾಚರಣೆಯ ಗುರುಪ್ರವೇಶ ನಡೆದಿರುವುದು ಹೆಮ್ಮೆಯ ವಿಷಯ. ಇವರು ನಂಜನಗೂಡು ತಾಲೂಕಿನ ದೇವನೂರು ಗುರುಬಸಪ್ಪ, ಗುರುಮಲ್ಲಮ್ಮ ಹಾಗೂ ಮಲ್ಲಿಕಾರ್ಜುನ, ಇಂದಿರಾ ಅವರ ಕುಟುಂಬದವರು. ವಿಷಕಂಠಮೂರ್ತಿ ಪ್ರಸ್ತುತ ಇಂಗ್ಲೆಂಡಿನ ಇಂಗ್ಲಿಂಡಿನ ನಾಟಿಂಗ್ಹ್ಯಾಮ್ ನಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ … Continue reading ನಿಜಾಚರಣೆ: ಇಂಗ್ಲೆಂಡ್ ನಗರದಲ್ಲಿ ಅಪ್ಪಟ ಬಸವತತ್ವದ ಗುರುಪ್ರವೇಶ