ಪ್ರವಚನ: ಆನುಭಾವಿಕ ನೆಲೆಯಲ್ಲಿ ಸತ್ಯದ ದರ್ಶನ ನೀಡಿದ ಅಲ್ಲಮ
ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 11 ಕಲಬುರಗಿ: ಚಾಮರಸನ ಪ್ರಭುಲಿಂಗಲೀಲೆಯ ಆರು, ಏಳು, ಎಂಟು ಗತಿಯಲ್ಲಿ ನಿರ್ಮಾಯ ಪ್ರಭು ಯಾರು? ಎಂಬುದನ್ನು ವಿಮಳೆಯ ಮೂಲಕ ಹೇಳಿಸುವ ಪ್ರಸಂಗಗಳಿವೆ. ಮಾಯೆಯನ್ನು ಎಚ್ಚರಿಸುವ ಪ್ರಸಂಗಗಳನ್ನು ಎಣೆಯಲಾಗಿದೆ. ವಿಮಳೆ ಮಾಯೆಯನ್ನು ಕರೆದುಕೊಂಡು ಗಿರಿಜೆಯ ಬಳಿಗೆ ಹೋದಾಗ ಅಲ್ಲಮನನ್ನು ಒಲಿಸಿಕೊಳ್ಳಲು ಸಾತ್ವಿಕ ಮಾರ್ಗ ಬೇಕು ಎಂದು ಪರಮೇಶ್ವರ ಹೇಳುತ್ತಾರೆ. ಅಲ್ಲಮರ ಸ್ಥಿತಿಯ ಕುರಿತಾಗಿ ಬೇರೆಯವರು ಹೇಳುವುದಕ್ಕಿಂತ ಅಲ್ಲಮರ ದರ್ಶನ ಅವರ ವಚನಗಳಲ್ಲಿದೆ. ಅವರ ವಚನಗಳು ಬೆಳಕಿನ, ಬೆಳಗಿನ, ಬೆರಗಿನ ವಚನಗಳಾಗಿವೆ. ಕಣ್ಣಿಗೆ … Continue reading ಪ್ರವಚನ: ಆನುಭಾವಿಕ ನೆಲೆಯಲ್ಲಿ ಸತ್ಯದ ದರ್ಶನ ನೀಡಿದ ಅಲ್ಲಮ
Copy and paste this URL into your WordPress site to embed
Copy and paste this code into your site to embed