ಇಂದಿನಿಂದ ಓಲೇಮಠದಲ್ಲಿ 15 ದಿನಗಳ ವಚನ ಜಾತ್ರಾ ಮಹೋತ್ಸವ

ಜಮಖಂಡಿ ಬಸವ ಜಯಂತಿಯ ಅಂಗವಾಗಿ ಇಂದಿನಿಂದ ನಗರದ ಓಲೇಮಠದಲ್ಲಿ 15 ದಿನಗಳುವಚನ ಜಾತ್ರಾ ಮಹೋತ್ಸವ-2025 ನಡೆಯಲಿದೆ. ಏಪ್ರಿಲ್ 15ರಿಂದ 30ರವರೆಗೆ ಕಾರ್ಯಕ್ರಮದಲ್ಲಿ ಶರಣರ ವಚನ ಪ್ರವಚನ, ಸದ್ಭಾವನ ಪಾದಯಾತ್ರೆ, ಬಸವೇಶ್ವರ ಭಾವಚಿತ್ರ ಮೆರವಣಿಗೆ ಜರುಗಲಿವೆ ಎಂದು ಓಲೇಮಠದ ಉತ್ತರಾಧಿಕಾರಿ ಆನಂದ ದೇವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಏಪ್ರಿಲ್ 15ರಂದು ಓಲೇಮಠದ ಅಕ್ಕನ ಬಳಗದ ತಾಯಂದಿರಿಂದ ಬಸವೇಶ್ವರ ಭಾವಚಿತ್ರ ಪೂಜೆಯೊಂದಿಗೆ ಮರೇಗುದ್ದಿಯ ಮಹಾಂತ ಮಹಾಸ್ವಾಮೀಜಿ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 6 ಗಂಟೆಗೆ ಶರಣರ ವಚನ ಪ್ರವಚನ ಉದ್ಘಾಟನಾ … Continue reading ಇಂದಿನಿಂದ ಓಲೇಮಠದಲ್ಲಿ 15 ದಿನಗಳ ವಚನ ಜಾತ್ರಾ ಮಹೋತ್ಸವ