ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 14 ಕಲಬುರಗಿ: ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ. ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ. ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ನಮೋ. ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೆ ನಮೋ ನಮೋ. ಬಸವಣ್ಣನವರನ್ನು ಕುರಿತು ಅಕ್ಕ ಹೇಳುವ ಮಾತುಗಳು ಬಹಳ ಅರ್ಥಪೂರ್ಣ ಎನಿಸುತ್ತವೆ. ರಾಷ್ಟ್ರಕವಿ ಕುವೆಂಪು ಅವರು, ಬಸವಣ್ಣನವರನ್ನು ಕಾರ್ತಿಕದ ಕತ್ತಲಲ್ಲಿ ನೀ ಆಕಾಶ ದೀಪವಾಗಿ ಬಂದಿ ಎಂದು ಹೇಳಿದ್ದಾರೆ. ಸಿದ್ಧರಾಮ ಶಿವಯೋಗಿಗಳ ಪೂರ್ವಾರ್ಧ … Continue reading ಪ್ರವಚನ: ಪರಂಜ್ಯೋತಿ ಬಸವಣ್ಣನ ಉದಯ
Copy and paste this URL into your WordPress site to embed
Copy and paste this code into your site to embed