ಬಸವಣ್ಣದೇವರ ಮಠದಿಂದ ವಚನಗಳ ಉಳಿವಿಗೆ ಕ್ರಾಂತಿ: ಕಿರಣ್‌ಕುಮಾರ್
ನೆಲಮಂಗಲ ಹನ್ನೆರಡನೆಯ ಶತಮಾನದಲ್ಲಿ ಉದಯವಾದ ವಚನಗಳ ಉಳಿವಿಗಾಗಿ ಶ್ರೀ ಸಿದ್ದಲಿಂಗ ಸ್ವಾಮೀಜಿ ದೊಡ್ಡ ಕ್ರಾಂತಿಯನ್ನೇ ಆರಂಭಿಸಿದ್ದಾರೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಸ್ರೋ ವಿಶ್ರಾಂತ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ತಿಳಿಸಿದರು. ನಗರದ ಬಸವಣ್ಣದೇವರ ಮಠದ ಆವರಣದಲ್ಲಿ ನಡೆದ ಬಸವ ಜಯಂತಿ ಉತ್ಸವ ಹಾಗೂ ಪವಾಡ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಭೂಮಿ ಬಿಟ್ಟು ಚಂದ್ರನ ಅಂಗಳಕ್ಕೆ ಹೋಗುವ ಕಾಲ ಬಂದರೂ ಬಸವಣ್ಣನವರ ವಿಚಾರಗಳು ಪ್ರಸ್ತುತ ಬೇಕಾಗಿರುವ ಅನಿವಾರ್ಯತೆ ಇದೆ. ಬಸವಣ್ಣನವರು ಯಾವ ರೀತಿ … Continue reading ಬಸವಣ್ಣದೇವರ ಮಠದಿಂದ ವಚನಗಳ ಉಳಿವಿಗೆ ಕ್ರಾಂತಿ: ಕಿರಣ್‌ಕುಮಾರ್
Copy and paste this URL into your WordPress site to embed
Copy and paste this code into your site to embed