1420 ವಚನ ಹೇಳಿ ಒಂದು ಲಕ್ಷ ಗೆದ್ದ ಬೇಲೂರಿನ ನೀಲಾ ನಾಗಭೂಷಣ್

ಬಸವಣ್ಣದೇವರ ಮಠದ ವಚನ ಕಂಠಪಾಠ ಸ್ಪರ್ಧೆ ವಿಜೇತರ ಮೆರವಣಿಗೆ ನೆಲಮಂಗಲ ನಗರದ ಪವಾಡ ಬಸವಣ್ಣದೇವರ ಮಠದಲ್ಲಿ ನಡೆದ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸೋಮವಾರ ಅಭಿನಂದನೆ ಸಲ್ಲಿಸಿ ನಗದು ಬಹುಮಾನ ನೀಡಲಾಯಿತು. ಬಸವಣ್ಣ ದೇವರಮಠದಲ್ಲಿ ಬಸವ ಜಯಂತಿಯ ಅಂಗವಾಗಿ ನಡೆದ ವಚನಕಂಠ ಪಾಠ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಜನರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಾಗವಹಿಸಿದ್ದರು. ಬಸವಣ್ಣದೇವರಮಠ ಪ್ರಖ್ಯಾತ ವಚನಕಂಠ ಪಾಠ ಸ್ಪರ್ಧೆಯಲ್ಲಿ ನಿರಂತರವಾಗಿ 1420 ವಚನಗಳನ್ನು ಹೇಳಿದ ಹಾಸನ ಜಿಲ್ಲೆಯ ಬೇಲೂರಿನ ನೀಲಾ ನಾಗಭೂಷಣ್ ಅವರಿಗೆ … Continue reading 1420 ವಚನ ಹೇಳಿ ಒಂದು ಲಕ್ಷ ಗೆದ್ದ ಬೇಲೂರಿನ ನೀಲಾ ನಾಗಭೂಷಣ್